ದೆಹಲಿ ಪ್ರವಾಸೋದ್ಯಮದಲ್ಲಿ ಹೊಸ ಕ್ರಾಂತಿ: ಇಂದಿನಿಂದ ‘ನಮೋ ಯಮುನಾ ಸಫಾರಿ’ ಆರಂಭ
ಹೊಸದಿಗಂತ ಡಿಜಿಟಲ್ ಡೆಸ್ಕ್: ದೆಹಲಿಯ ಸೋನಿಯಾ ವಿಹಾರ್‌ನಲ್ಲಿ ಇಂದಿನಿಂದ (ಮಂಗಳವಾರ) ಮೊದಲ ಮನರಂಜನಾ ಕ್ರೂಸ್ ಸೇವೆಯಾದ ‘ನಮೋ ಯಮುನಾ ರಿವರ್ ಸಫಾರಿ’ಗೆ ಅಧಿಕೃತವಾಗಿ ಚಾಲನೆ ನೀಡಲಾಗುತ್ತಿದೆ. ಛತ್ ಪೂಜೆಗೂ ಮುನ್ನವೇ ದೆಹಲಿ ಜನತೆಗೆ ಸಿಕ್ಕಿರುವ ಈ ಹೊಸ ಪ್ರವಾಸಿ ಕೊಡುಗೆಯ ಮೂಲಕ ಸಾರ್ವಜನಿಕರು ಸೋನಿಯಾ ವಿಹಾರ್ ಮತ್ತು ಜಗತ್‌ಪುರ ನಡುವೆ 6 ಕಿಲೋಮೀಟರ್ ದೂರದ ಸುಂದರ ಜಲಪ್ರವಾಸದ ಅನುಭವವನ್ನು ಪಡೆಯಬಹುದು. ಕೇಂದ್ರ ಸರ್ಕಾರ, ದೆಹಲಿ ಸರ್ಕಾರ ಹಾಗೂ ದೆಹಲಿ ಅಭಿವೃದ್ಧಿ ಪ್ರಾಧಿಕಾರ (DDA) ಜಂಟಿಯಾಗಿ ಈ ಪರಿಸರ … Continue reading ದೆಹಲಿ ಪ್ರವಾಸೋದ್ಯಮದಲ್ಲಿ ಹೊಸ ಕ್ರಾಂತಿ: ಇಂದಿನಿಂದ ‘ನಮೋ ಯಮುನಾ ಸಫಾರಿ’ ಆರಂಭ
Copy and paste this URL into your WordPress site to embed
Copy and paste this code into your site to embed