ಹೊಸ ಮತದಾರರಿಗೆ ಹೊಸ ನಿಯಮ: Form-6 ಜೊತೆ ಈ ದಾಖಲೆ ಕಡ್ಡಾಯ
ಹೊಸದಿಗಂತ ಡಿಜಿಟಲ್ ಡೆಸ್ಕ್: ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ಸೇರಿಸಲು ಅರ್ಜಿ ಸಲ್ಲಿಸುವವರಿಗೆ ಚುನಾವಣಾ ಆಯೋಗ ಹೊಸ ಸೂಚನೆ ನೀಡಿದೆ. ಇನ್ನು ಮುಂದೆ Form-6 ಜೊತೆಗೆ ಪೋಷಕರ ವಿಶೇಷ ತೀವ್ರ ಪರಿಷ್ಕರಣೆ (SIR) ಸಂಬಂಧಿತ ಮಾಹಿತಿಯನ್ನೂ ಸಲ್ಲಿಸುವುದು ಕಡ್ಡಾಯವಾಗಲಿದೆ. Form-6 ಜೊತೆಗೆ ಹೆಚ್ಚುವರಿ ವಿವರ ಹೊಸ ಮತದಾರರು ಹೆಸರು ನೋಂದಾಯಿಸುವ ವೇಳೆ Form-6 ಮಾತ್ರವಲ್ಲದೆ, ಪೋಷಕರ ಎಸ್‌ಐಆರ್ ವಿವರಗಳಿರುವ ಘೋಷಣೆಯನ್ನೂ ಸಲ್ಲಿಸಬೇಕು ಎಂದು ಚುನಾವಣಾ ಆಯೋಗ ತಿಳಿಸಿದೆ. ಆನ್‌ಲೈನ್ ಅರ್ಜಿಯಲ್ಲಿಯೂ ಈ ಮಾಹಿತಿ ನೀಡದೇ ಮುಂದಿನ ಹಂತಕ್ಕೆ … Continue reading ಹೊಸ ಮತದಾರರಿಗೆ ಹೊಸ ನಿಯಮ: Form-6 ಜೊತೆ ಈ ದಾಖಲೆ ಕಡ್ಡಾಯ
Copy and paste this URL into your WordPress site to embed
Copy and paste this code into your site to embed