UPI ಪಾವತಿಗೆ ಹೊಸ ರೂಲ್ಸ್: ಇನ್ಮುಂದೆ 10,000 ರೂ ಮೇಲ್ಪಟ್ಟ ವರ್ಗಾವಣೆಗೆ 1 ಗಂಟೆ ಬೇಕು
ಹೊಸದಿಗಂತ ಡಿಜಿಟಲ್ ಡೆಸ್ಕ್: ಡಿಜಿಟಲ್ ವಂಚನೆ ಪ್ರಕರಣಗಳನ್ನು ತಡೆಗಟ್ಟಲು ಯುಪಿಐ ಪಾವತಿ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯನ್ನು ತರಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮುಂದಾಗಿದೆ. 10,000ಕ್ಕಿಂತ ಹೆಚ್ಚಿನ ಮೊತ್ತವನ್ನು ವರ್ಗಾಯಿಸುವ ವೇಳೆ ಹಣ ತಕ್ಷಣವೇ ಜಮೆಯಾಗದೇ, ಒಂದು ಗಂಟೆ ಬಳಿಕ ಪ್ರಕ್ರಿಯೆಯಾಗುವ ವ್ಯವಸ್ಥೆಯನ್ನು ಜಾರಿಗೆ ತರಲು ಚಿಂತನೆ ನಡೆದಿದೆ. ಹೊಸ ಪ್ರಸ್ತಾವನೆಯ ಪ್ರಕಾರ, ನಿಗದಿತ ಮಿತಿಗಿಂತ ಹೆಚ್ಚಿನ ಮೊತ್ತವನ್ನು ಕಳುಹಿಸಿದಾಗ ಆ ಹಣವನ್ನು ಬ್ಯಾಂಕ್ ತಾತ್ಕಾಲಿಕವಾಗಿ ಹಿಡಿದಿಟ್ಟುಕೊಳ್ಳುತ್ತದೆ. ಒಂದು ಗಂಟೆಯ ನಂತರ ಮಾತ್ರ ಅದು ಸ್ವೀಕರಿಸುವವರ ಖಾತೆಗೆ … Continue reading UPI ಪಾವತಿಗೆ ಹೊಸ ರೂಲ್ಸ್: ಇನ್ಮುಂದೆ 10,000 ರೂ ಮೇಲ್ಪಟ್ಟ ವರ್ಗಾವಣೆಗೆ 1 ಗಂಟೆ ಬೇಕು
Copy and paste this URL into your WordPress site to embed
Copy and paste this code into your site to embed