ಸಿಮ್ ಕಾರ್ಡ್ ಖರೀದಿಗೆ ಕೇಂದ್ರದ ಹೊಸ ರೂಲ್ಸ್: ಇನ್ಮುಂದೆ ರಿಯಲ್ ಟೈಮ್ ವೆರಿಫಿಕೇಷನ್ ಫಿಕ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಿಮ್ ಕಾರ್ಡ್ ಖರೀದಿಗೆ ಕೇಂದ್ರದ ಹೊಸ ರೂಲ್ಸ್: ಇನ್ಮುಂದೆ ರಿಯಲ್ ಟೈಮ್ ವೆರಿಫಿಕೇಷನ್ ಫಿಕ್ಸ್ ದೇಶದಲ್ಲಿ ಹೆಚ್ಚುತ್ತಿರುವ ಸೈಬರ್ ವಂಚನೆ, ನಕಲಿ ಸಿಮ್ ಕಾರ್ಡ್ ಬಳಕೆ ಮತ್ತು ‘ಡಿಜಿಟಲ್ ಅರೆಸ್ಟ್’ ಪ್ರಕರಣಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಸಿಮ್ ಕಾರ್ಡ್ ವಿತರಣೆ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಲು ಮುಂದಾಗಿದೆ. ಹೊಸ ಸಿಮ್ ಪಡೆಯುವ ಮುನ್ನ ಗ್ರಾಹಕರ ಗುರುತು ಮತ್ತು ದಾಖಲೆಗಳನ್ನು ತ್ವರಿತವಾಗಿ ಪರಿಶೀಲಿಸುವ ವ್ಯವಸ್ಥೆಗೆ ಒತ್ತು ನೀಡಲಾಗಿದೆ. ಸಿಮ್ ಕಾರ್ಡ್ ಖರೀದಿಗೆ ರಿಯಲ್ ಟೈಮ್ … Continue reading ಸಿಮ್ ಕಾರ್ಡ್ ಖರೀದಿಗೆ ಕೇಂದ್ರದ ಹೊಸ ರೂಲ್ಸ್: ಇನ್ಮುಂದೆ ರಿಯಲ್ ಟೈಮ್ ವೆರಿಫಿಕೇಷನ್ ಫಿಕ್ಸ್