ಬೆಂಗಳೂರಿನ ಶಾಲೆಗಳಲ್ಲಿ ಹೊಸ ರೂಲ್ಸ್: ಕ್ಯಾಂಪಸ್ ಒಳಗೆ ಸ್ವಿಗ್ಗಿ-ಜೊಮ್ಯಾಟೋಗೆ ನೋ ಎಂಟ್ರಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ಮಕ್ಕಳ ಆರೋಗ್ಯ, ಭದ್ರತೆ ಮತ್ತು ಶಾಲಾ ಶಿಸ್ತು ಕಾಪಾಡುವ ಉದ್ದೇಶದಿಂದ ಬೆಂಗಳೂರಿನ ಹಲವು ಪ್ರತಿಷ್ಠಿತ ಶಾಲೆಗಳು ಆನ್‌ಲೈನ್ ಆಹಾರ ವಿತರಣಾ ಸೇವೆಗಳಿಗೆ ಬ್ರೇಕ್ ಹಾಕಿವೆ. ಸ್ವಿಗ್ಗಿ, ಜೊಮ್ಯಾಟೊ ಸೇರಿದಂತೆ ವಿವಿಧ ಫುಡ್ ಡೆಲಿವರಿ ಆ್ಯಪ್‌ಗಳ ಮೂಲಕ ಶಾಲಾ ಆವರಣಕ್ಕೆ ಆಹಾರ ತರಿಸುವುದನ್ನು ನಿಷೇಧಿಸುವ ನಿರ್ಧಾರಕ್ಕೆ ಶಾಲಾ ಆಡಳಿತ ಮಂಡಳಿಗಳು ಮುಂದಾಗಿವೆ. ಆರೋಗ್ಯಕ್ಕೆ ಮೊದಲ ಆದ್ಯತೆ ಶಾಲೆಗಳ ಪ್ರಕಾರ, ಹೊರಗಿನಿಂದ ಬರುವ ಜಂಕ್ ಫುಡ್‌ಗಳಲ್ಲಿ ಹೆಚ್ಚಾಗಿ ಎಣ್ಣೆ, ಉಪ್ಪು ಮತ್ತು ಸಂರಕ್ಷಕ ಪದಾರ್ಥಗಳಿರುತ್ತವೆ. ಇಂತಹ … Continue reading ಬೆಂಗಳೂರಿನ ಶಾಲೆಗಳಲ್ಲಿ ಹೊಸ ರೂಲ್ಸ್: ಕ್ಯಾಂಪಸ್ ಒಳಗೆ ಸ್ವಿಗ್ಗಿ-ಜೊಮ್ಯಾಟೋಗೆ ನೋ ಎಂಟ್ರಿ
Copy and paste this URL into your WordPress site to embed
Copy and paste this code into your site to embed