ಇಂಡೋ-ಬಾಂಗ್ಲಾ ಗಡಿಯಲ್ಲಿ ಹೊಸ ಸೆಕ್ಯೂರಿಟಿ ಪ್ಲಾನ್: ಬಾರ್ಡರ್ ಕಾಯ್ತಾವಂತೆ ಹಾವು-ಮೊಸಳೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತ–ಬಾಂಗ್ಲಾದೇಶ ಗಡಿಯಲ್ಲಿ ಅಕ್ರಮ ನುಸುಳುಕೋರರನ್ನು ತಡೆಯಲು ಗಡಿ ಭದ್ರತಾ ಪಡೆ ಹೊಸ ಮತ್ತು ಅಚ್ಚರಿ ಮೂಡಿಸುವ ಕ್ರಮದ ಕುರಿತು ಚರ್ಚೆ ನಡೆಸುತ್ತಿರುವ ವರದಿಗಳು ಗಮನ ಸೆಳೆದಿವೆ. ತಂತಿಬೇಲಿ ಅಳವಡಿಸಲು ಅಸಾಧ್ಯವಾಗಿರುವ ನದಿ, ಜೌಗು ಮತ್ತು ಕಷ್ಟಕರ ಪ್ರದೇಶಗಳಲ್ಲಿ ಹಾವುಗಳು ಹಾಗೂ ಮೊಸಳೆಗಳನ್ನು ನೈಸರ್ಗಿಕ ತಡೆಗೋಡೆಯಾಗಿ ಬಳಸುವ ಸಾಧ್ಯತೆಯನ್ನು BSF ಪರಿಶೀಲಿಸುತ್ತಿದೆ ಎನ್ನಲಾಗಿದೆ. ಭಾರತ–ಬಾಂಗ್ಲಾದೇಶದ ಒಟ್ಟು 4,096 ಕಿ.ಮೀ ಗಡಿಯಲ್ಲಿ ಕೆಲವು ಭಾಗಗಳು ನದಿ ಮತ್ತು ಜೌಗು ಪ್ರದೇಶಗಳಿಂದ ಕೂಡಿದ್ದು, ವಿಶೇಷವಾಗಿ ಸುಮಾರು 175 … Continue reading ಇಂಡೋ-ಬಾಂಗ್ಲಾ ಗಡಿಯಲ್ಲಿ ಹೊಸ ಸೆಕ್ಯೂರಿಟಿ ಪ್ಲಾನ್: ಬಾರ್ಡರ್ ಕಾಯ್ತಾವಂತೆ ಹಾವು-ಮೊಸಳೆ
Copy and paste this URL into your WordPress site to embed
Copy and paste this code into your site to embed