ಹೊಸ ಹೈಕೋರ್ಟ್‌ಗೆ ಹೊಸ ಜಾಗ: ಟರ್ಫ್ ಕ್ಲಬ್ ಭೂಮಿಯತ್ತ ಸರ್ಕಾರದ ಚಿತ್ತ

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯ ರಾಜಧಾನಿಯಲ್ಲಿ ಹೊಸ ಹೈಕೋರ್ಟ್ ಸಂಕೀರ್ಣ ನಿರ್ಮಾಣದ ಪ್ರಕ್ರಿಯೆಗೆ ವೇಗ ಸಿಕ್ಕಿದ್ದು, ಬೆಂಗಳೂರು ಟರ್ಫ್ ಕ್ಲಬ್‌ಗೆ ಸೇರಿದ ಜಮೀನನ್ನು ಈ ಉದ್ದೇಶಕ್ಕೆ ಹಂಚಿಕೆ ಮಾಡುವ ಬಗ್ಗೆ ಸರ್ಕಾರ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಿದೆ ಎಂದು ಹೈಕೋರ್ಟ್‌ಗೆ ತಿಳಿಸಿದೆ. ಭೂಮಿ ಹಂಚಿಕೆ ಬಗ್ಗೆ ಸರ್ಕಾರದ ಮಾಹಿತಿ ಹೊಸ ಹೈಕೋರ್ಟ್‌ಗೆ 30 ಎಕರೆ ಅಥವಾ ಅದಕ್ಕಿಂತ ಹೆಚ್ಚಿನ ಜಾಗ ಒದಗಿಸುವ ಕುರಿತು ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ, ಈ ಸಂಬಂಧ ಸರ್ಕಾರ ಶೀಘ್ರದಲ್ಲೇ ನಿರ್ಣಯ … Continue reading ಹೊಸ ಹೈಕೋರ್ಟ್‌ಗೆ ಹೊಸ ಜಾಗ: ಟರ್ಫ್ ಕ್ಲಬ್ ಭೂಮಿಯತ್ತ ಸರ್ಕಾರದ ಚಿತ್ತ