ಭಾರತ-ವಿಯೆಟ್ನಾಂ ಕಡಲ ಸ್ನೇಹಕ್ಕೆ ಹೊಸ ಬಲ: ಹೋ ಚಿ ಮಿನ್ಹ್‌ನಲ್ಲಿ ಭಾರತೀಯ ಯುದ್ಧನೌಕೆಗಳ ವಿಶೇಷ ಭೇಟಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತದ ‘ಆಕ್ಟ್ ಈಸ್ಟ್’ ನೀತಿಯ ಭಾಗವಾಗಿ ವಿಯೆಟ್ನಾಂ ಜತೆಗಿನ ಕಡಲ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಭಾರತೀಯ ನೌಕಾಪಡೆಯ ಎರಡು ಯುದ್ಧನೌಕೆಗಳು ಹೋ ಚಿ ಮಿನ್ಹ್ ನಗರದಲ್ಲಿ ಮೂರು ದಿನಗಳ ವಿಶೇಷ ಬಂದರು ಭೇಟಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿವೆ. ಯುದ್ಧನೌಕೆಗಳ ವಿಶೇಷ ಭೇಟಿ ಬ್ರಹ್ಮೋಸ್ ಕ್ಷಿಪಣಿಗಳಿಂದ ಸಜ್ಜುಗೊಂಡಿರುವ ಸ್ಟೆಲ್ತ್ ಫ್ರಿಗೇಟ್ ಐಎನ್‌ಎಸ್ ಉದಯಗಿರಿ ಹಾಗೂ ಜಲಾಂತರ್ಗಾಮಿ ವಿರೋಧಿ ಯುದ್ಧನೌಕೆ ಐಎನ್‌ಎಸ್ ಕವರಟ್ಟಿ ಇಂಡೋ-ಪೆಸಿಫಿಕ್ ಕಾರ್ಯಾಚರಣೆಯ ಭಾಗವಾಗಿ ವಿಯೆಟ್ನಾಂಗೆ ಭೇಟಿ ನೀಡಿದ್ದವು. ಈ ಭೇಟಿ ಭಾರತ … Continue reading ಭಾರತ-ವಿಯೆಟ್ನಾಂ ಕಡಲ ಸ್ನೇಹಕ್ಕೆ ಹೊಸ ಬಲ: ಹೋ ಚಿ ಮಿನ್ಹ್‌ನಲ್ಲಿ ಭಾರತೀಯ ಯುದ್ಧನೌಕೆಗಳ ವಿಶೇಷ ಭೇಟಿ