ಯುರೋಪ್‌ಗೆ ಹೊಸ T20 ಲೀಗ್: ETPLಗೆ ‘ಗೇಲ್’ ಪವರ್ ಸೇರ್ಪಡೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ಕ್ರಿಕೆಟ್ ಜಗತ್ತಿನಲ್ಲಿ ಟಿ20 ಲೀಗ್‌ಗಳ ವಿಸ್ತರಣೆ ಮುಂದುವರಿದಿದ್ದು, ಇದೀಗ ಯುರೋಪ್‌ನಲ್ಲಿ ಹೊಸ ಟೂರ್ನಿಗೆ ವೇದಿಕೆ ಸಿದ್ಧವಾಗಿದೆ. ಶೀಘ್ರದಲ್ಲೇ ಆರಂಭವಾಗಲಿರುವ ಯುರೋಪಿಯನ್ ಟಿ20 ಪ್ರೀಮಿಯರ್ ಲೀಗ್ (ETPL) ಈಗಾಗಲೇ ಜಾಗತಿಕ ಗಮನ ಸೆಳೆಯುತ್ತಿದೆ. ಈ ಲೀಗ್‌ಗೆ ಅಭಿಷೇಕ್ ಬಚ್ಚನ್ ಸೇರಿದಂತೆ ಹಲವು ಹೂಡಿಕೆದಾರರು ಬೆಂಬಲ ನೀಡಿದ್ದು, ಫ್ರಾಂಚೈಸಿ ಮಾದರಿಯಲ್ಲಿ ಆಯೋಜನೆಗೊಳ್ಳಲಿದೆ. ವಿಶೇಷವಾಗಿ, ಕ್ರಿಸ್ ಗೇಲ್ ಗ್ಲ್ಯಾಸ್ಗೋ ತಂಡದ ಸಹ-ಮಾಲೀಕರಾಗಿ ಸೇರ್ಪಡೆಗೊಂಡಿರುವುದು ಈ ಟೂರ್ನಿಗೆ ಮತ್ತಷ್ಟು ಮೆರುಗು ತಂದಿದೆ. ‘ಗ್ಲ್ಯಾಸ್ಗೋ ಮುಗಾಫಿಯನ್ಸ್’ ತಂಡದ ಜಾಗತಿಕ ರಾಯಭಾರಿಯಾಗಿ … Continue reading ಯುರೋಪ್‌ಗೆ ಹೊಸ T20 ಲೀಗ್: ETPLಗೆ ‘ಗೇಲ್’ ಪವರ್ ಸೇರ್ಪಡೆ
Copy and paste this URL into your WordPress site to embed
Copy and paste this code into your site to embed