ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, June 16, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ದೊಡ್ಡ ಮೂಗುತಿ ಧರಿಸೋದಕ್ಕೆ ಮಾಸ್ಕ್ ಅಡ್ಡಿ: ಏನಿದು ಹೊಸಾ ಐಡಿಯಾ ನೋಡಿ..

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಕೊರೋನಾ ಸೋಂಕಿನಿಂದ ರಕ್ಷಣೆ ಪಡೆಯೋದಕ್ಕೆ ಮಾಸ್ಕ್ ಬೇಕೇ ಬೇಕು. ಆದರೆ ಮಾಸ್ಕ್ ಇರೋದ್ರಿಂದ ಮೇಕಪ್ ಹಾಕೋಕೆ, ಮೂಗುನತ್ತು ಹಾಕೋದಕ್ಕೆ ಕಷ್ಟ ಆಗುತ್ತಿದೆ.
ಇದಕ್ಕೆ ಬ್ರಿಲಿಯಂಟ್ ಐಡಿಯಾ ಮಾಡಿರೋ ಹೆಣ್ಮಕ್ಕಳು ಮಾಸ್ಕ್ ಮೇಲೆಯೇ ಮೂಗುನತ್ತು ಹಾಕಿದ್ದಾರೆ.
ಎಲ್ಲ ಶೃಂಗಾರ ಮಾಡಿಕೊಂಡರೂ ದೊಡ್ಡ ಮೂಗುಬೊಟ್ಟು ಹಾಕೋಕೆ ಮಾಸ್ಕ್ ಅಡ್ಡವಾಗುತ್ತದೆ. ಮಾಸ್ಕ್ ಇದ್ದರೂ ಇಲ್ಲದಂತೆ ಅದರ ಮೇಲೆಯೇ ದೊಡ್ಡ ಮೂಗುಬೊಟ್ಟು ಹಾಕಿ ಖುಷಿ ಪಡುತ್ತಿದ್ದಾರೆ.
ಉತ್ತರಾಖಂಡದ ನೈನಿತಾಲ್ ಜಿಲ್ಲೆಯ ಘೋಡಾಕಲ್ ನಿವಾಸಿ ಕವಿತಾ ಜೋಶಿ ಈ ರೀತಿ ಹೊಸಾ ಐಡಿಯಾ ಟ್ರೈ ಮಾಡಿದ್ದಾರೆ. ತಮ್ಮ ಸಹೋದರ ಸಂಬಂಧಿ ಮಿತಿಕಾಳ ಮದುವೆಯಲ್ಲಿ ಈ ಟ್ರೆಂಡ್ ಆರಂಭವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss