ಇರಾನ್ ವಿಚಾರದಲ್ಲಿ ಮತ್ತೆ ಹೊಸ ವರಸೆ: ‘ಹೌದು ನಾವು ಕಡಲ್ಗಳ್ಳರೇ’ ಎಂದ ಟ್ರಂಪ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಇರಾನ್ ವಿರುದ್ಧ ಅಮೆರಿಕ ಕೈಗೊಂಡಿರುವ ಸಮುದ್ರ ಕಾರ್ಯಾಚರಣೆಗಳ ಕುರಿತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ ಹೇಳಿಕೆ ಹೊಸ ವಿವಾದಕ್ಕೆ ಕಾರಣವಾಗಿದೆ. ಹಡಗುಗಳನ್ನು ತಡೆದು ಸರಕು ಮತ್ತು ತೈಲವನ್ನು ವಶಪಡಿಸಿಕೊಳ್ಳುವ ಕಾರ್ಯಾಚರಣೆಗಳನ್ನು ಉಲ್ಲೇಖಿಸಿದ ಟ್ರಂಪ್, ಅಮೆರಿಕದ ನೌಕಾಪಡೆ ‘ಕಡಲ್ಗಳ್ಳರಂತೆ’ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ. ಫ್ಲೋರಿಡಾದ ರ್ಯಾಲಿಯಲ್ಲಿ ಮಾತನಾಡಿದ ಟ್ರಂಪ್, ಸಮುದ್ರ ಮಾರ್ಗಗಳಲ್ಲಿ ನಡೆಸಿದ ಕಾರ್ಯಾಚರಣೆಗಳನ್ನು ಯಶಸ್ವಿ ಕ್ರಮವೆಂದು ಬಣ್ಣಿಸಿದರು. ಹಡಗುಗಳನ್ನು ತಡೆದು ಸರಕುಗಳನ್ನು ವಶಪಡಿಸಿಕೊಂಡಿರುವುದಾಗಿ ಹೇಳಿದ ಅವರು, ಇದನ್ನು ಲಾಭದಾಯಕ ಕಾರ್ಯಾಚರಣೆ … Continue reading ಇರಾನ್ ವಿಚಾರದಲ್ಲಿ ಮತ್ತೆ ಹೊಸ ವರಸೆ: ‘ಹೌದು ನಾವು ಕಡಲ್ಗಳ್ಳರೇ’ ಎಂದ ಟ್ರಂಪ್
Copy and paste this URL into your WordPress site to embed
Copy and paste this code into your site to embed