‘ಚಲೋ ಸಂಸತ್’ ಹೋರಾಟಕ್ಕೆ ಹೊಸ ತಿರುವು: ಜೆ.ಪಿ. ನಡ್ಡಾ ಜೊತೆ ಪ್ರತಿಭಟನಾಕಾರರ ಮಾತುಕತೆ

ಹೊಸದಿಗಂತ ಡಿಜಿಟಲ್ ಡೆಸ್ಕ್: NEET-UG ಪರೀಕ್ಷೆ ಕುರಿತ ವಿವಾದದ ಹಿನ್ನೆಲೆಯಲ್ಲಿ ನಡೆಯುತ್ತಿರುವ ‘ಚಲೋ ಸಂಸತ್’ ಪ್ರತಿಭಟನೆ ಹೊಸ ತಿರುವು ಪಡೆದುಕೊಂಡಿದೆ. ಪ್ರತಿಭಟನಾ ಸಂಘಟನೆಯ ಪ್ರತಿನಿಧಿಗಳು ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿ ತಮ್ಮ ಪ್ರಮುಖ ಬೇಡಿಕೆಗಳ ಕುರಿತು ಮನವಿ ಸಲ್ಲಿಸಿದ್ದಾರೆ. ನಡ್ಡಾ ಜೊತೆ ಮಾತುಕತೆ ಪ್ರತಿಭಟನಾಕಾರರ ಮನವಿಯ ಮೇರೆಗೆ ಬೆಳಿಗ್ಗೆಯಿಂದಲೇ ಮಾತುಕತೆ ನಡೆದಿದ್ದು, ನಂತರ ಲಿಖಿತ ಮನವಿಯನ್ನೂ ಸ್ವೀಕರಿಸಲಾಗಿದೆ. ವಿಷಯವನ್ನು ಸೂಕ್ತ ಮಟ್ಟದಲ್ಲಿ ಚರ್ಚಿಸುವುದಾಗಿ ನಡ್ಡಾ ಭರವಸೆ ನೀಡಿದ್ದು, ಶಾಂತಿಯುತವಾಗಿ ಪ್ರತಿಭಟನೆ ಮುಕ್ತಾಯಗೊಳಿಸುವಂತೆ ಮನವಿ … Continue reading ‘ಚಲೋ ಸಂಸತ್’ ಹೋರಾಟಕ್ಕೆ ಹೊಸ ತಿರುವು: ಜೆ.ಪಿ. ನಡ್ಡಾ ಜೊತೆ ಪ್ರತಿಭಟನಾಕಾರರ ಮಾತುಕತೆ