ಭಾರತದ ಯುದ್ಧಶಕ್ತಿಗೆ ಅಮೆರಿಕದ ಹೊಸ ಬೆಂಬಲ: ₹4 ಸಾವಿರ ಕೋಟಿಗೂ ಅಧಿಕ ಪ್ಯಾಕೇಜ್ ಘೋಷಿಸಿದ ದೊಡ್ಡಣ್ಣ

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತೀಯ ಸೇನೆಯಲ್ಲಿರುವ ಅಪಾಚೆ ಹೆಲಿಕಾಪ್ಟರ್‌ಗಳು ಹಾಗೂ ಎಂ777 ಅಲ್ಟ್ರಾ-ಲೈಟ್ ಹೊವಿಟ್ಜರ್‌ಗಳ ನಿರ್ವಹಣೆ ಮತ್ತು ತಾಂತ್ರಿಕ ಬೆಂಬಲಕ್ಕಾಗಿ ಅಮೆರಿಕ ಮಹತ್ವದ ಪ್ಯಾಕೇಜ್‌ಗೆ ಅನುಮೋದನೆ ನೀಡಿದೆ. ಒಟ್ಟು 482.2 ಮಿಲಿಯನ್ ಡಾಲರ್ ಮೌಲ್ಯದ ಈ ಯೋಜನೆಗೆ ಸಂಬಂಧಿಸಿದ ಅಧಿಸೂಚನೆಯನ್ನು ಅಮೆರಿಕದ ರಕ್ಷಣಾ ಭದ್ರತಾ ಸಹಕಾರ ಸಂಸ್ಥೆ ಪ್ರಕಟಿಸಿದೆ. ಎಂ777 ಹೊವಿಟ್ಜರ್‌ಗಳಿಗೆ ದೀರ್ಘಾವಧಿಯ ನೆರವು ಪರ್ವತ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಎಂ777 ಹೊವಿಟ್ಜರ್‌ಗಳಿಗೆ ಬಿಡಿಭಾಗಗಳು, ದುರಸ್ತಿ, ತರಬೇತಿ ಹಾಗೂ ಲಾಜಿಸ್ಟಿಕ್ ಬೆಂಬಲ ಒದಗಿಸಲು ಸುಮಾರು 230 ಮಿಲಿಯನ್ … Continue reading ಭಾರತದ ಯುದ್ಧಶಕ್ತಿಗೆ ಅಮೆರಿಕದ ಹೊಸ ಬೆಂಬಲ: ₹4 ಸಾವಿರ ಕೋಟಿಗೂ ಅಧಿಕ ಪ್ಯಾಕೇಜ್ ಘೋಷಿಸಿದ ದೊಡ್ಡಣ್ಣ