ಉದ್ಯೋಗ ಖಾತ್ರಿ ಯೋಜನೆಗೆ ಹೊಸ ರೂಪ: ಇಂದಿನಿಂದಲೇ ‘ವಿ ಬಿ ಜಿ ರಾಮ್ ಜಿ’ ಅಧಿಕೃತ ಜಾರಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್: ದೇಶದ ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬಾಗಿದ್ದ ಐತಿಹಾಸಿಕ ‘ಮನರೇಗಾ’ ಯೋಜನೆ ಇಂದಿನಿಂದ ಇತಿಹಾಸದ ಪುಟಗಳನ್ನು ಸೇರಿದೆ. ಕೇಂದ್ರ ಸರ್ಕಾರವು ಇಂದಿನಿಂದ (ಜುಲೈ 1) ಜಾರಿಗೆ ಬರುವಂತೆ ‘ಮನರೇಗಾ’ ಬದಲಿಗೆ ಅತ್ಯಾಧುನಿಕ ಹಾಗೂ ತಂತ್ರಜ್ಞಾನ ಆಧಾರಿತ ‘ವಿಕಸಿತ್ ಭಾರತ ಗ್ರಾಮೀಣ ಉದ್ಯೋಗ ಗ್ಯಾರಂಟಿ ಮಿಷನ್’ ಎಂಬ ಹೊಸ ಉದ್ಯೋಗ ಖಾತ್ರಿ ಯೋಜನೆಯನ್ನು ಅಧಿಕೃತವಾಗಿ ಅನುಷ್ಠಾನಕ್ಕೆ ತಂದಿದೆ. ಹೊಸ ಹೆಸರು ಮತ್ತು ರೂಪ: ಇಂದಿನಿಂದ ದೇಶಾದ್ಯಂತ ಹಳೆಯ ಮನರೇಗಾ ವ್ಯವಸ್ಥೆ ಸಂಪೂರ್ಣವಾಗಿ ಸ್ಥಗಿತಗೊಂಡು ‘ವಿ ಬಿ ಜಿ … Continue reading ಉದ್ಯೋಗ ಖಾತ್ರಿ ಯೋಜನೆಗೆ ಹೊಸ ರೂಪ: ಇಂದಿನಿಂದಲೇ ‘ವಿ ಬಿ ಜಿ ರಾಮ್ ಜಿ’ ಅಧಿಕೃತ ಜಾರಿ!