ಚೀನಾದಿಂದ ಇರಾನ್‌ಗೆ ಹೊಸ ವೆಪನ್ಸ್?: ಮಂಡೆಬಿಸಿ ಮಾಡ್ಕೊಂಡ ಅಮೆರಿಕ; ಮುಂದೆ ಕಥೆ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದ ಉದ್ವಿಗ್ನತೆಯ ನಡುವೆಯೇ ಹೊಸ ಬೆಳವಣಿಗೆಯೊಂದು ಅಮೆರಿಕದಲ್ಲಿ ಆತಂಕಕ್ಕೆ ಕಾರಣವಾಗಿದೆ. ಮುಂದಿನ ಕೆಲ ವಾರಗಳಲ್ಲಿ ಚೀನಾ ಇರಾನ್‌ಗೆ ನೂತನ ವಾಯು ರಕ್ಷಣಾ ಶಸ್ತ್ರಾಸ್ತ್ರಗಳನ್ನು ಪೂರೈಸುವ ಸಾಧ್ಯತೆ ಇದೆ ಎಂಬ ಮಾಹಿತಿ ಅಮೆರಿಕದ ಗುಪ್ತಚರ ಇಲಾಖೆಯಿಂದ ಹೊರಬಿದ್ದಿದೆ. ಈ ಸುದ್ದಿ ಇದೀಗ ಅಂತಾರಾಷ್ಟ್ರೀಯ ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಗುಪ್ತಚರ ವರದಿಗಳ ಪ್ರಕಾರ, ಚೀನಾ MANPADS ಎಂದು ಕರೆಯಲಾಗುವ ಭುಜದ ಮೇಲೆ ಹೊತ್ತು ಪ್ರಯೋಗಿಸಬಹುದಾದ ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳನ್ನು ಇರಾನ್‌ಗೆ ಕಳುಹಿಸಲು ಸಿದ್ಧತೆ … Continue reading ಚೀನಾದಿಂದ ಇರಾನ್‌ಗೆ ಹೊಸ ವೆಪನ್ಸ್?: ಮಂಡೆಬಿಸಿ ಮಾಡ್ಕೊಂಡ ಅಮೆರಿಕ; ಮುಂದೆ ಕಥೆ ಏನು?