ನ್ಯೂ ಇಯರ್ ಬಂದೇ ಬಿಡ್ತು! ಈ 30 ಸೂಚನೆಗಳನ್ನು ಫಾಲೋ ಮಾಡ್ಲೇಬೇಕು
ಹೊಸದಿಗಂತ ಡಿಜಿಟಲ್ ಡೆಸ್ಕ್: ಹೊಸ ವರ್ಷಕ್ಕೆ ದಿನಗಳ ಕೌಂಟ್ಡೌನ್ ಶುರುವಾಗಿದೆ. ಈ ಹಿನ್ನೆಲೆ ಬೆಂಗಳೂರು ಪೊಲೀಸರು ಫುಲ್ ಹೈ ಅಲರ್ಟ್ ಆಗಿದ್ದಾರೆ. ಹೊಸ ವರ್ಷದ ಸಂಭ್ರಮಾಚರಣೆಯ ವೇಳೆ ಯಾವುದು ಅಹಿತಕರ ಘಟನೆಗಳು ನಡೆದಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನ ಕೈಗೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಬೆಂಗಳೂರು ನಗರ ಕಮಿಷನರ್ ಸೀಮಂತ್ ಕುಮಾರ್ ಸಿಂಗ್, ಬಾರ್ & ಪಬ್, ಕ್ಲಬ್, ರೆಸ್ಟೋರೆಂಟ್ ಮಾಲೀಕರ ಜೊತೆ ಸಭೆ ನಡೆಸಿದ್ದಾರೆ. ಸಭೆಯಲ್ಲಿ ನ್ಯೂ ಇಯರ್‌ಗೆ ಏನೆಲ್ಲಾ ಸಿದ್ಧತೆ ಇರಬೇಕು, ಯಾವ ರೀತಿ ನಿಯಮಗಳನ್ನು ಪಾಲನೆ ಮಾಡಬೇಕು … Continue reading ನ್ಯೂ ಇಯರ್ ಬಂದೇ ಬಿಡ್ತು! ಈ 30 ಸೂಚನೆಗಳನ್ನು ಫಾಲೋ ಮಾಡ್ಲೇಬೇಕು
Copy and paste this URL into your WordPress site to embed
Copy and paste this code into your site to embed