Sunday, April 18, 2021

Latest Posts

ಕೊರೋನಾ ಕಾಟ: ಭಾರತೀಯರು ನ್ಯೂಜಿಲೆಂಡ್‌ಗೆ ಹೋಗುವಂತಿಲ್ಲ!

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ನ್ಯೂಜಿಲೆಂಡ್‌ಗೆ ತೆರಳುವವರಿಗೆ ಅನುಮತಿ ಇಲ್ಲದಂತಾಗಿದೆ.
ಭಾರತದಿಂದ ನ್ಯೂಜಿಲೆಂಡ್‌ಗೆ ತೆರಳುವವರಿಗೆ ಏ.11ರಿಂದ ನಿಷೇಧ ವಿಧಿಸಿ ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಅರ್ಡೆನ್ ಆದೇಶ ಹೊರಡಿಸಿದ್ದಾರೆ.
ಭಾರತದಲ್ಲಿ ಕೋವಿಡ್ ಪ್ರಕರಣಗಳು ತುಂಬಾನೇ ಹೆಚ್ಚುತ್ತಿವೆ. ಆದ ಕಾರಣ ಏ.11 ರಿಂದ ಭಾರತದಿಂದ ಬರುವ ಪ್ರಯಾಣಿಕರ ಮೇಲೆ ತಾತ್ಕಾಲಿಕ ನಿಷೇಧ ಹೇರಲಾಗಿದೆ ಎಂದು ಜಸಿಂಡಾ ಅರ್ಡೆನ್ ಹೇಳಿದ್ದಾರೆ
ಭಾರತದಲ್ಲಿ ಮೊದಲ ಅಲೆಗಿಂತ ಕೊರೋನಾ ಎರಡನೇ ಅಲೆ ವೇಗವಾಗಿ ಹರಡುತ್ತಿದ್ದು, ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕಿದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss