ಸುದ್ದಿಕತೆ: {VIDEO} ಟಿಬೆಟ್ ಕುರಿತು ಮತ್ತೆ ಶುರುವಾಯ್ತು ಜಾಗತಿಕ ರಾಜಕಾರಣ?

0
177

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಅಮೆರಿಕ ಈ ವರ್ಷ ಟಿಬೆಟ್ ಸಂಬಂಧಿಸಿ ಚೀನಾಕ್ಕೆ ಅಂಕುಶ ಹಾಕುವ ಕಾಯಿದೆಯೊಂದನ್ನು ತಂದಿದೆ. ಮೂವತ್ತು ವರ್ಷಗಳ ನಂತರ ಚೀನಾದ ಅಧ್ಯಕ್ಷರೊಬ್ಬರು ಟಿಬೆಟ್ಟಿಗೆ ಭೇಟಿ ನೀಡಿರುವ ವಿದ್ಯಮಾನ ಜರುಗಿದೆ. ಭಾರತಕ್ಕೆ ಬಂದ ಅಮೆರಿಕ ಮಂತ್ರಿ ಇಲ್ಲಿ ಆಶ್ರಯ ಪಡೆದಿರುವ ಟಿಬೆಟ್ ಪ್ರತಿನಿಧಿಗಳನ್ನು ಭೇಟಿ ಮಾಡುತ್ತಾರೆ. ಇದೇಕೆ ಜಾಗತಿಕ ರಾಜಕಾರಣಕ್ಕೆ ಟಿಬೆಟ್ ವಿಷಯದಲ್ಲಿ ಮರು ಆಸಕ್ತಿ? ಭಾರತಕ್ಕಿದೆಯೇ ಟಿಬೆಟ್ ವಿಷಯದಲ್ಲಿ ತನ್ನ ನಿಲುವು ಬದಲಿಸುವ ಅವಕಾಶ? ವಿಡಿಯೋ ನೋಡಿ…

LEAVE A REPLY

Please enter your comment!
Please enter your name here