ಸುದ್ದಿಕತೆ: ಎಂಥದಿದು ಬ್ಯಾಡ್ ಬ್ಯಾಂಕ್?

0
287

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಇದೇನಿದು, ಬ್ಯಾಡ್ ಬ್ಯಾಂಕ್? ಹೆಸರೇ ಒಂಥರ ನೆಗೆಟಿವ್ ಭಾವನೆ ಕೊಡ್ತಿದೆ ಅಂದ್ರಾ?
ಆಫ್ಕೋರ್ಸ್, ಈ ಬ್ಯಾಡ್ ಬ್ಯಾಂಕ್ ಅನ್ನೋದು ಮಾಧ್ಯಮಗಳು ಕರೆಯುತ್ತಿರುವ ಹೆಸರೇ ಹೊರತು ಸರ್ಕಾರ ಇಟ್ಟಿರುವಂಥದ್ದಲ್ಲ. ಸರ್ಕಾರದ ಪಾಲಿಗೆ ಈಗ ಅಸ್ತಿತ್ವಕ್ಕೆ ಬರುತ್ತಿರುವುದು ಸಂಪತ್ತು ಮರುರಚನೆಯ ಬ್ಯಾಂಕ್. ನ್ಯಾಷನಲ್ ಅಸೆಟ್ ರಿಕನ್ಸ್ಟ್ರಕ್ಶನ್ ಕಂಪನಿ ಲಿಮಿಟೆಡ್ (ಎನ್ ಎ ಆರ್ ಸಿ ಎಲ್).
ಈಗಿರುವ ಎಲ್ಲ ಬ್ಯಾಂಕುಗಳ ಕೆಟ್ಟಸಾಲವನ್ನು ಖರೀದಿಸಲಿರುವ ಈ ಹೊಸಬ್ಯಾಂಕ್ ಏಕಾಗಿ ಅಸ್ತಿತ್ವಕ್ಕೆ ಬಂದಿದೆ ಎಂಬುದರ ವಿವರಕ್ಕೆ ವಿಡಿಯೋ ನೋಡಿ.

LEAVE A REPLY

Please enter your comment!
Please enter your name here