ಮಳೆ ಅಬ್ಬರಕ್ಕೆ ಜೀವ ತುಂಬಿದ ‘ಬೆಳಗಾವಿಯ ನಯಾಗರ’: ಪ್ರಕೃತಿಯ ರಮಣೀಯ ರೂಪಕ್ಕೆ ಮನಸೋತ ಪ್ರವಾಸಿಗರು
ಹೊಸದಿಗಂತ ವರದಿ ಬೆಳಗಾವಿ: ರಾಜ್ಯಾದ್ಯಂತ ಮುಂಗಾರು ಮಳೆ ತೀವ್ರಗೊಂಡ ಹಿನ್ನೆಲೆಯಲ್ಲಿ ಜಿಲ್ಲೆಯ ಸುಪ್ರಸಿದ್ಧ ಪ್ರವಾಸಿ ತಾಣವಾದ ‘ಬೆಳಗಾವಿಯ ನಯಾಗರ’ ಖ್ಯಾತಿಯ ಗೋಕಾಕ್ ಜಲಪಾತವು ಸದ್ಯ ಸಂಪೂರ್ಣ ಕಳೆಗಟ್ಟಿದೆ. ಕಳೆದ ಕೆಲವು ದಿನಗಳಿಂದ ಘಟಪ್ರಭಾ ನದಿಯ ಜಲಾನಯನ ಪ್ರದೇಶದಲ್ಲಿ ವರುಣನ ಆರ್ಭಟ ಜೋರಾಗಿದ್ದು, ಜಲಪಾತಕ್ಕೆ ನೀರಿನ ಒಳಹರಿವು ಗಣನೀಯವಾಗಿ ಹೆಚ್ಚಾಗಿದೆ. ನದಿಯ ನೀರು ಧುಮ್ಮಿಕ್ಕಿ ಹರಿಯುತ್ತಿದ್ದು, ಪ್ರಕೃತಿಯ ಈ ಮನಮೋಹಕ ಹಾಗೂ ರೌದ್ರ ರಮಣೀಯ ಸೌಂದರ್ಯವನ್ನು ಕಣ್ಣುಂಬಿಕೊಳ್ಳಲು ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಭೋರ್ಗರೆವ ಜಲಪಾತ, ಉಕ್ಕಿ ಹರಿಯುವ … Continue reading ಮಳೆ ಅಬ್ಬರಕ್ಕೆ ಜೀವ ತುಂಬಿದ ‘ಬೆಳಗಾವಿಯ ನಯಾಗರ’: ಪ್ರಕೃತಿಯ ರಮಣೀಯ ರೂಪಕ್ಕೆ ಮನಸೋತ ಪ್ರವಾಸಿಗರು
Copy and paste this URL into your WordPress site to embed
Copy and paste this code into your site to embed