Thursday, August 11, 2022

Latest Posts

ನೈಜಿರಿಯಾದ ಶಾಲೆಯಿಂದ ಅಪಹರಿಸಿದ್ದ 279 ವಿದ್ಯಾರ್ಥಿಗಳು ಸೇಫ್!

ಹೊಸದಿಗಂತ ಆನ್‌ಲೈನ್ ಡೆಸ್ಕ್:

ನೈಜೀರಿಯಾದ ಜಮ್‌ಫೆರಾದ ಶಾಲೆಯೊಂದರಿಂದ ಅಪಹರಿಸಲಾಗಿದ್ದ 279 ವಿದ್ಯಾರ್ಥಿಗಳು ಸುರಕ್ಷಿತವಾಗಿ ಮನೆ ಸೇರಿದ್ದಾರೆ.
ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲಾಗಿದೆ ಎಂದು ಜಮ್‌ಫೆರಾದ ಗವರ್ನರ್ ಬೆಲೊ ಮಾತಾವಾಲೆ ತಿಳಿಸಿದ್ದಾರೆ.
ಅಪಹರಿಸಿದ ಬಾಲಕಿಯರ ರಕ್ಷಣೆಯಾಗಿದ್ದು, ಅವರನ್ನು ಸರ್ಕಾರಿ ವಸತಿ ನಿಲಯಕ್ಕೆ ಕಳುಹಿಸಿಕೊಡಲಾಗಿದೆ. ಎಲ್ಲ ವಿದ್ಯಾರ್ಥಿಗಳೂ ಆರೋಗ್ಯವಾಗಿದ್ದಾರೆ ಎಂದು ಬೆಲೋ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss