Wednesday, July 6, 2022

Latest Posts

ಸ್ಪೋರ್ಟ್ಸ್ ಮ್ಯಾನ್ ಆಗಿ ಕಾಣಿಸಿಕೊಳ್ಳಲಿದ್ದಾರೆ ನಟ ನಿಖಿಲ್ ಕುಮಾರಸ್ವಾಮಿ: ಯಾವ ಸಿನಿಮಾ ಗೊತ್ತಾ?

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಹಲವು ಸಿನಿಮಾಗಳಲ್ಲಿ ನಟಿಸಿ ತಮ್ಮದೇ ಆದ ಒಂದು ಫ್ಯಾನ್ ಬೇಸ್ ಹೊಂದಿರುವ ನಟ ನಿಖಿಲ್ ಕುಮಾರ ಸ್ವಾಮಿ. ಇದೀಗ ತಮ್ಮ ಹೊಸ ಸಿನಿಮಾ ‘ರೈಡರ್’ ನಲ್ಲಿ ಮಿಂಚಲಿದ್ದಾರೆ.
ಹೌದು ಈ ಸಿನಿಮಾದಲ್ಲಿ ನಿಖಲ್ ಅವರು ಬ್ಯಾಸ್ಕೆಟ್ ಬಾಲ್ ಆಟಗಾರನಾಗಿ ಕಾಣಿಸಿಕೊಳ್ಳಲಿದ್ದು, ಇದಕ್ಕಾಗಿ 3 ತಿಂಗಳು ಬ್ಯಾಸ್ಕೆಟ್ ಬಾಲ್ ತರಬೇತಿ ಕೂಡ ಪಡೆದಿದ್ದಾರಂತೆ. ಈಗಾಗಲೇ ಡಬ್ಬಿಂಗ್ ಕೆಲಸಗಳು ಮುಗಿದಿದ್ದು, ನಿಖಲ್ ಕೂಡ ತಮ್ಮ ವರ್ಕದ್ ಮುಗಿಸಿಕೊಟ್ಟಿದ್ದಾರೆ.
ಸಿನಿಮಾದ ನಿರ್ಮಾಣದ ಹೊಣೆಯನ್ನು ಲಹರಿ ಫಿಲಂಸ್ ನ ಚಂದ್ರ ಮನೋಹರ್ ಹೊತ್ತಿದ್ದು, ತೆಲುಗಿನ ವಿಜಯ್ ಕುಮಾರ್ ನಿರ್ದೇಶಿಸಿದ್ದಾರೆ.
ಚಿತ್ರದ ನಾಯಕಿಯಾಗಿ ಕಾಶ್ಮೀರಾ ಪರದೇಶಿ ಹೆಜ್ಜೆಹಾಕಲಿದ್ದಾರೆ. ರೈಡರ್ ಚಿತ್ರವೂ ಏಕಕಾಲದಲ್ಲೇ ಕನ್ನಡ ಹಾಗೂ ತೆಲುಗಿನಲ್ಲಿ ರಿಲೀಸ್ ಆಗಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss