ರೈತರ ಭೂಮಿಗಾಗಿ ಬೀದಿಗಿಳಿದ ನಿಖಿಲ್: ಬಿಡದಿ ಯೋಜನೆ ವಿರುದ್ಧ ಜೆಡಿಎಸ್ ಘರ್ಜನೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ರೈತರ ಜಮೀನು ರಕ್ಷಣೆಗಾಗಿ ಹೋರಾಟಕ್ಕೆ ಚಾಲನೆ ನೀಡಿರುವ ಜೆಡಿಎಸ್, ಬಿಡದಿ ಟೌನ್‌ಶಿಪ್ ಯೋಜನೆ ವಿರುದ್ಧ ಬೃಹತ್ ಪಾದಯಾತ್ರೆ ನಡೆಸಿತು. ಯುವ ನಾಯಕ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಸಾವಿರಾರು ರೈತರು ಮತ್ತು ಕಾರ್ಯಕರ್ತರು ಭಾಗವಹಿಸಿದರು. ಪಾದಯಾತ್ರೆಗೆ ಭರ್ಜರಿ ಸ್ಪಂದನೆ ಅಂಚಿಪುರ ಗ್ರಾಮದ ದಂಡಿನ ಮಾರಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಪಾದಯಾತ್ರೆ ಆರಂಭವಾಯಿತು. ಅಂಚಿಪುರ ಸೇರಿದಂತೆ ಎಂಟು ಗ್ರಾಮಗಳ ವ್ಯಾಪ್ತಿಯಲ್ಲಿ ಸುಮಾರು 11 ಕಿಲೋಮೀಟರ್‌ಗಳ ಕಾಲ ಮೆರವಣಿಗೆ ನಡೆಯಿತು. … Continue reading ರೈತರ ಭೂಮಿಗಾಗಿ ಬೀದಿಗಿಳಿದ ನಿಖಿಲ್: ಬಿಡದಿ ಯೋಜನೆ ವಿರುದ್ಧ ಜೆಡಿಎಸ್ ಘರ್ಜನೆ