ಚಿನ್ನದ ಹೊಸ್ತಿಲಲ್ಲಿ ಎಡವಟ್ಟು: ಗ್ರೀಕೊ-ರೋಮನ್ ಕುಸ್ತಿಯಲ್ಲಿ ಬೆಳ್ಳಿಗೆ ಮುತ್ತಿಟ್ಟ ನಿತೇಶ್ ಸಿವಾಚ್‌

ಹೊಸದಿಗಂತ ಡಿಜಿಟಲ್ ಡೆಸ್ಕ್: ಏಷ್ಯನ್ ಗೇಮ್ಸ್‌ನ ಗ್ರೀಕೊ-ರೋಮನ್ ಕುಸ್ತಿ 97 ಕೆ.ಜಿ. ವಿಭಾಗದಲ್ಲಿ ಭಾರತದ ನಿತೇಶ್ ಸಿವಾಚ್ ಬೆಳ್ಳಿ ಪದಕ ಗೆದ್ದಿದ್ದಾರೆ. 64 ವರ್ಷಗಳ ಬಳಿಕ ಭಾರತ ಗ್ರೀಕೊ-ರೋಮನ್ ವಿಭಾಗದ ಫೈನಲ್ ತಲುಪಿದ ಸಾಧನೆಯನ್ನು ನಿತೇಶ್ ದಾಖಲಿಸಿದ್ದಾರೆ. ಫೈನಲ್ ಪ್ರವೇಶವೇ ಸಾಧನೆ ಪುರುಷರ 97 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಜಪಾನ್‌ನ ಯೂರಿ ನಕಾಜಾತೊ ವಿರುದ್ಧ ಸೋತ ನಿತೇಶ್ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು. ಆದರೆ ಅವರ ಫೈನಲ್ ಪ್ರವೇಶವೇ ಭಾರತೀಯ ಕುಸ್ತಿ ಇತಿಹಾಸದಲ್ಲಿ ಮಹತ್ವದ ಸಾಧನೆಯಾಗಿ ದಾಖಲಾಗಿದೆ. ನಗೋಯಾ … Continue reading ಚಿನ್ನದ ಹೊಸ್ತಿಲಲ್ಲಿ ಎಡವಟ್ಟು: ಗ್ರೀಕೊ-ರೋಮನ್ ಕುಸ್ತಿಯಲ್ಲಿ ಬೆಳ್ಳಿಗೆ ಮುತ್ತಿಟ್ಟ ನಿತೇಶ್ ಸಿವಾಚ್‌