Tuesday, July 5, 2022

Latest Posts

NITI ಆಯೋಗದ ಅಧಿಕಾರಿಗೂ ಕೊರೋನಾ ಪಾಸಿಟಿವ್: 48 ಗಂಟೆ NITI ಬಂದ್

ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ಕೊರೋನಾ ಸೋಂಕು ವ್ಯಾಪಕವಾಗುತ್ತಿದಂತೆಯೇ ಇದೀಗ ನೀತಿ ಆಯೋಗದ ಅಧಿಕಾರಿಗೂ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ನೀತಿ ಆಯೋಗದ ಅಧಿಕಾರಿಯೋರ್ವರಿಗೆ ಕೊರೋನಾ ಪಾಸಿಟಿವ್ ಬಂದಿರುವ ಹಿನ್ನಲೆ ನೀತಿ ಆಯೋಗದ ಕಟ್ಟಡವನ್ನು 48ಗಂಟೆಗಳ ಕಾಲ ಸಂಪೂರ್ಣ ಬಂದ್ ಮಾಡಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss