E20 ಯೋಜನೆ ಹೆಸರಿನಲ್ಲಿ ಅಪಪ್ರಚಾರ: ನ್ಯಾಯಾಲಯದ ಮೊರೆ ಹೋದ ನಿತಿನ್ ಗಡ್ಕರಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಸಂಬಂಧಿಸಿದಂತೆ E20 ಇಂಧನ ಯೋಜನೆ ಕುರಿತು ಹರಡುತ್ತಿರುವ ಸುಳ್ಳು ಮತ್ತು ಮಾನಹಾನಿಕರ ಮಾಹಿತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಬಾಂಬೆ ಹೈಕೋರ್ಟ್ ಅನುಮತಿ ನೀಡಿದೆ. ಡೀಪ್‌ಫೇಕ್ ವಿಡಿಯೋಗಳ ವಿರುದ್ಧ ಕ್ರಮ ಗಡ್ಕರಿ ಹಾಗೂ ಅವರ ಕುಟುಂಬ E20 ಯೋಜನೆಯಿಂದ ಲಾಭ ಪಡೆಯುತ್ತಿದ್ದಾರೆ ಎಂಬ ಆರೋಪದ ಡೀಪ್‌ಫೇಕ್ ವಿಡಿಯೋಗಳು, ತಿದ್ದುಪಡಿ ಮಾಡಿದ ದೃಶ್ಯಗಳು ಮತ್ತು ಪೋಸ್ಟ್‌ಗಳನ್ನು ತಕ್ಷಣವೇ ತೆಗೆದುಹಾಕುವಂತೆ ಅವರು ಮನವಿ … Continue reading E20 ಯೋಜನೆ ಹೆಸರಿನಲ್ಲಿ ಅಪಪ್ರಚಾರ: ನ್ಯಾಯಾಲಯದ ಮೊರೆ ಹೋದ ನಿತಿನ್ ಗಡ್ಕರಿ