21 ವರುಷಗಳ ನಂತರ ದೆಹಲಿ ದಾರಿ ಹಿಡಿದ ನಿತೀಶ್ ಕುಮಾರ್: ಬಿಹಾರದ ಮುಂದಿನ ಸಾರಥಿ ಯಾರು?

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಿಹಾರ ರಾಜಕಾರಣದಲ್ಲಿ ದಶಕಗಳ ಕಾಲ ಪಾರುಪತ್ಯ ಮೆರೆದಿದ್ದ ನಿತೀಶ್ ಕುಮಾರ್ ಅವರು ಈಗ ರಾಜ್ಯ ರಾಜಕಾರಣದಿಂದ ಕೇಂದ್ರ ರಾಜಕಾರಣಕ್ಕೆ ಮರಳಲು ಸಜ್ಜಾಗಿದ್ದಾರೆ. ಮೂಲಗಳ ಪ್ರಕಾರ, ಮಾರ್ಚ್ 30ರಂದು ನಿತೀಶ್ ಕುಮಾರ್ ಅವರು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡುವ ಸಾಧ್ಯತೆಯಿದೆ. ಮಾರ್ಚ್ 16ರಂದು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರು ಜಯಭೇರಿ ಬಾರಿಸಿದ್ದಾರೆ. ಭಾರತದ ಸಂವಿಧಾನದ ನಿಯಮಗಳ ಪ್ರಕಾರ, ಯಾವುದೇ ವ್ಯಕ್ತಿಯು ಏಕಕಾಲದಲ್ಲಿ ಎರಡು ಸದನಗಳ (ವಿಧಾನಸಭೆ/ಪರಿಷತ್ತು ಮತ್ತು ಸಂಸತ್ತು) … Continue reading 21 ವರುಷಗಳ ನಂತರ ದೆಹಲಿ ದಾರಿ ಹಿಡಿದ ನಿತೀಶ್ ಕುಮಾರ್: ಬಿಹಾರದ ಮುಂದಿನ ಸಾರಥಿ ಯಾರು?