ಇರಾನ್ ಮೇಲೆ ಸದ್ಯಕ್ಕೆ ದಾಳಿ ಮಾಡಲ್ಲ: ದೊಡ್ಡಣ್ಣನ ಹೊಸ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಮೆರಿಕ ಹಾಗೂ ಇರಾನ್ ನಡುವಿನ ಉದ್ವಿಗ್ನತೆ ತೀವ್ರವಾಗಿರುವ ನಡುವೆಯೇ, ಇಂದು ನಡೆಸಲು ಉದ್ದೇಶಿಸಿದ್ದ ಸೈನಿಕ ದಾಳಿಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಗಂಭೀರ ಮಾತುಕತೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ. ಒಪ್ಪಂದವಾಗದಿದ್ದರೆ ಮತ್ತೆ ಯುದ್ಧ ಎಚ್ಚರಿಕೆ ಇರಾನ್ ಜೊತೆ ಒಪ್ಪಂದ ಸಾಧ್ಯವಾಗದಿದ್ದರೆ ಮತ್ತೆ ಭಾರೀ ದಾಳಿ ನಡೆಸಲು ಅಮೆರಿಕ ಸಿದ್ಧವಾಗಿದೆ ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಅಗತ್ಯವಾದರೆ … Continue reading ಇರಾನ್ ಮೇಲೆ ಸದ್ಯಕ್ಕೆ ದಾಳಿ ಮಾಡಲ್ಲ: ದೊಡ್ಡಣ್ಣನ ಹೊಸ ಘೋಷಣೆ