ಇಂತಹ ತಂದೆ ಯಾವ ಮಕ್ಕಳಿಗೂ ಸಿಗೋದು ಬೇಡ..! ಚಾಕೊಲೇಟ್ ಕದ್ದಿದ್ದಾಳೆ ಅಂತ ಮಗಳನ್ನು ಹೊಡೆದು ಕೊಂದ ಪಾಪಿ ಅಪ್ಪ
ಹೊಸದಿಗಂತ ಡಿಜಿಟಲ್ ಡೆಸ್ಕ್: ಮಾನವೀಯತೆಯನ್ನೇ ಮರೆಸುವಂತಹ ಕ್ರೂರ ಘಟನೆ ಉತ್ತರ ಪ್ರದೇಶದ ಬುಲಂದ್‌ಶಹರ್ ಜಿಲ್ಲೆಯಲ್ಲಿ ನಡೆದಿದೆ. ಕೇವಲ ಸಂಶಯದ ಕಾರಣಕ್ಕೆ ಕೋಪಗೊಂಡ ತಂದೆಯೊಬ್ಬ ತನ್ನ ಮಗಳ ಜೀವ ತೆಗೆಯುವ ಮಟ್ಟಕ್ಕೆ ಹಿಂಸಿಸಿರುವ ದಾರುಣ ಪ್ರಕರಣ ಬೆಳಕಿಗೆ ಬಂದಿದೆ. ನರೋರಾ ಸಮೀಪದ ರತನ್‌ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅಂಗಡಿಯವನು ಮಗಳು ಹಣ ನೀಡದೆ ಚಾಕೊಲೇಟ್ ತೆಗೆದುಕೊಂಡಿದ್ದಾಳೆ ಎಂದು ಹೇಳಿದ ಹಿನ್ನೆಲೆ, ತಂದೆ ಕೋಪಗೊಂಡಿದ್ದಾನೆ. ಬಳಿಕ ಸಂಜೆ ಮನೆಗೆ ಬಂದ ಆತ, ಮಗಳಿಗೆ ಮರದ ಕೋಲಿನಿಂದ ನಿರ್ದಯವಾಗಿ ಹಲ್ಲೆ … Continue reading ಇಂತಹ ತಂದೆ ಯಾವ ಮಕ್ಕಳಿಗೂ ಸಿಗೋದು ಬೇಡ..! ಚಾಕೊಲೇಟ್ ಕದ್ದಿದ್ದಾಳೆ ಅಂತ ಮಗಳನ್ನು ಹೊಡೆದು ಕೊಂದ ಪಾಪಿ ಅಪ್ಪ
Copy and paste this URL into your WordPress site to embed
Copy and paste this code into your site to embed