‘ಭಯೋತ್ಪಾದನೆಗೆ ಎರಡು ನೀತಿ ಬೇಡ’: SCO ವೇದಿಕೆಯಲ್ಲಿ ರಾಜನಾಥ್ ಸಿಂಗ್ ಖಡಕ್ ಸಂದೇಶ
ಹೊಸದಿಗಂತ ಡಿಜಿಟಲ್ ಡೆಸ್ಕ್: ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಯಾವುದೇ ದ್ವಂದ್ವ ನೀತಿಗೆ ಅವಕಾಶ ನೀಡಬಾರದು. ಉಗ್ರರಿಗೆ ಹಣಕಾಸು ನೆರವು ನೀಡುವ, ಬೆಂಬಲಿಸುವ ಹಾಗೂ ಆಶ್ರಯ ಕಲ್ಪಿಸುವ ಜಾಲಗಳನ್ನು ಎಲ್ಲ ರಾಷ್ಟ್ರಗಳು ಒಗ್ಗಟ್ಟಿನಿಂದ ಧ್ವಂಸಗೊಳಿಸಬೇಕು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕರೆ ನೀಡಿದ್ದಾರೆ. ತಜಿಕಿಸ್ತಾನದ ದುಶಾಂಬೆ ನಗರದಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ) ಸರ್ಕಾರದ ಮುಖ್ಯಸ್ಥರ ಮಂಡಳಿ ಸಭೆಯಲ್ಲಿ ಮಾತನಾಡಿದ ಅವರು, ಭಯೋತ್ಪಾದನೆಯ ವಿರುದ್ಧ ಜಾಗತಿಕ ಮಟ್ಟದಲ್ಲಿ ಸಂಘಟಿತ ಕ್ರಮ ಕೈಗೊಳ್ಳುವ ಅಗತ್ಯವನ್ನು ಒತ್ತಿಹೇಳಿದರು. ಸಭೆಯಲ್ಲಿ … Continue reading ‘ಭಯೋತ್ಪಾದನೆಗೆ ಎರಡು ನೀತಿ ಬೇಡ’: SCO ವೇದಿಕೆಯಲ್ಲಿ ರಾಜನಾಥ್ ಸಿಂಗ್ ಖಡಕ್ ಸಂದೇಶ
Copy and paste this URL into your WordPress site to embed
Copy and paste this code into your site to embed