FASHION | ಎಷ್ಟೇ ವಿಧದ ಬಳೆಗಳು ಬಂದರೂ ಗಾಜಿನ ಬಳೆ ʼOGʼ ಅಲ್ಲವೇ! ಇದನ್ನು ಯಾಕೆ ಹಾಕಬೇಕು?
ಕೈತುಂಬ ಬಳೆ ಹಾಕಿದ ಹೆಣ್ಣುಮಕ್ಕಳನ್ನು ನೋಡೋದೇ ಒಂದು ಖುಷಿ. ಹಿಂದಿನ ಕಾಲದಿಂದಲೂ ಮಹಿಳೆಯರು ಕೈ ತುಂಬಾ ಬಳೆ ಹಾಕುತ್ತಿದ್ದರು, ಕಾಲಕ್ಕೆ ತಕ್ಕಂತೆ ಬಳೆಯ ಫ್ಯಾಷನ್ ಕೂಡ ವಿಭಿನ್ನವಾಗುತ್ತಲೇ ಇದೆ. ಗಾಜಿನ ಬಳೆಯಲ್ಲೇ ಡಿಸೈನ್ಸ್, ಮೆಟಲ್, ವೆಲ್ವೆಟ್ ಇನ್ನಿತರ ವಿಧಗಳ ಬಳೆಗಳು ಮಾರುಕಟ್ಟೆಯಲ್ಲಿವೆ. ಎಷ್ಟೇ ರೀತಿಯ ಬಳೆಗಳು ಇದ್ದರೂ ಗಾಜಿನ ಬಳೆಯೇ ಬೆಸ್ಟ್, ಇದು ಒಜಿ ಅಲ್ಲವೇ! ಗಾಜಿನ ಬಳೆಯನ್ನು ಯಾಕೆ ಹಾಕಬೇಕು?ಗಾಜಿನ ಬಳೆಗಳು ದೇಹದ ಉಷ್ಣತೆಯನ್ನು ಕಾಪಾಡಲು ಸಹಕರಿಸುತ್ತವೆ. ಚರ್ಮದ ಕಾಂತಿ ಹೆಚ್ಚಿಸಲು ಸಹಾಯ ಮಾಡುತ್ತವೆ. ಹಿರಿಯರು … Continue reading FASHION | ಎಷ್ಟೇ ವಿಧದ ಬಳೆಗಳು ಬಂದರೂ ಗಾಜಿನ ಬಳೆ ʼOGʼ ಅಲ್ಲವೇ! ಇದನ್ನು ಯಾಕೆ ಹಾಕಬೇಕು?
Copy and paste this URL into your WordPress site to embed
Copy and paste this code into your site to embed