ಎಲ್ಲಿ ಹೋದ್ರೂ ಮರ್ಯಾದೆನೇ ಇಲ್ಲ..! ಹೋಟೆಲ್ ಬಿಲ್ ಕಟ್ಟಲಾಗದೇ ರಸ್ತೆಯಲ್ಲೇ ನಿಂತ ಪಾಕ್ ಆಟಗಾರರು!

ಹೊಸದಿಗಂತ ಡಿಜಿಟಲ್ ಡೆಸ್ಕ್: ವಿದೇಶಿ ಪ್ರವಾಸದ ವೇಳೆ ಸರಿಯಾದ ವ್ಯವಸ್ಥೆಗಳ ಕೊರತೆಯಿಂದ ಪಾಕಿಸ್ತಾನ ಹಾಕಿ ತಂಡವು ಸಂಕಷ್ಟಕರ ಪರಿಸ್ಥಿತಿಯನ್ನು ಎದುರಿಸಿದ ಘಟನೆ ಬೆಳಕಿಗೆ ಬಂದಿದೆ. ಎಫ್‌ಐಎಚ್ ಪ್ರೊ ಲೀಗ್ ಪಂದ್ಯಗಳಲ್ಲಿ ಭಾಗವಹಿಸಲು ಆಸ್ಟ್ರೇಲಿಯಾಗೆ ತೆರಳಿದ್ದ ಆಟಗಾರರು, ಕ್ಯಾನ್‌ಬೆರಾದಲ್ಲಿ ಹೋಟೆಲ್ ಬುಕ್ಕಿಂಗ್ ಸಮಸ್ಯೆಯಿಂದ ಗಂಟೆಗಟ್ಟಲೆ ಹೊರಗಡೆ ಕಾಯಬೇಕಾದ ಪರಿಸ್ಥಿತಿಗೆ ಸಿಲುಕಿದ್ದರು. ತಂಡದ ಎಲ್ಲಾ ವ್ಯವಸ್ಥೆಗಳು ಮಾಡಲಾಗಿದೆ ಎಂದು ಪಾಕಿಸ್ತಾನ ಹಾಕಿ ಫೆಡರೇಶನ್ ಅಧಿಕಾರಿಗಳು ಭರವಸೆ ನೀಡಿದ್ದರೂ, ಸ್ಥಳಕ್ಕೆ ಬಂದಾಗ ಹಣ ತಲುಪಿಲ್ಲ ಎಂಬುದು ಬಹಿರಂಗವಾಯಿತು. ದೀರ್ಘ ಪ್ರಯಾಣದ ಬಳಿಕ … Continue reading ಎಲ್ಲಿ ಹೋದ್ರೂ ಮರ್ಯಾದೆನೇ ಇಲ್ಲ..! ಹೋಟೆಲ್ ಬಿಲ್ ಕಟ್ಟಲಾಗದೇ ರಸ್ತೆಯಲ್ಲೇ ನಿಂತ ಪಾಕ್ ಆಟಗಾರರು!