CINE NEWS | ‘ಇನ್ಮುಂದೆ ಟೀಕೆಗಳನ್ನು ತೆಗೆದುಕೊಳ್ಳೋದಿಲ್ಲ, ಎಲ್ಲವೂ ಅತಿಯಾಗಿದೆ’

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ರಶ್ಮಿಕಾಗೆ ಟ್ರೋಲ್ಸ್ ಎಲ್ಲಾ ಹೊಸತಲ್ಲ. ದಕ್ಷಿಣ ವಸ ಬಾಲಿವುಡ್ ಹಾಡುಗಳ ಬಗ್ಗೆ ರಶ್ಮಿಕಾ ಮಾತನಾಡಿದ ವಿಡಿಯೋ ವೈರಲ್ ಆಗಿತ್ತು.
ಈ ಬಗ್ಗೆ ರಶ್ಮಿಕಾ ಮಾತನಾಡಿದ್ದು, ಅಂದು ನಾನು ಹೇಳೋಕೆ ಹೋಗಿದ್ದೇ ಬೇರೆ, ಆಗಿದ್ದೇ ಬೇರೆ. ನನ್ನ ಮಾತನ್ನ ಅರ್ಧಕ್ಕೇ ನಿಲ್ಲಿಸಿದ್ರು. ಹೇಗೂ ಅರ್ಥ ಆಗುತ್ತದೆ ಬಿಡು ಅಂತ ಸುಮ್ಮನಾದೆ.

ಆದರೆ ಅದನ್ನೇ ಟ್ರೋಲ್ ಮಾಡಿದ್ರು. ಟ್ರೋಲ್‌ಗಳಿಗೆ ಉತ್ತರ ಕೊಡೋದಿಲ್ಲ. ಅದು ನಾನು ಎಲ್ಲರಿಗೂ ನೀಡೋ ಗೌರವ. ಎಲ್ಲರ ಮಾತನ್ನೂ ಗೌರವಿಸುತ್ತೇನೆ. ಆದರೆ ಈಗ ಟ್ರೋಲ್, ಟೀಕೆಗಳ ವಿರುದ್ಧ ಮಾತನಾಡಲೇಬೇಕಿದೆ. ಯಾಕಂದ್ರೆ ವಿಷಯ ನನ್ನ ಫ್ಯಾಮಿಲಿ ತನಕ ಬಂದಿದೆ. ಮನೆಗೆ ಇದರಿಂದ ಸಮಸ್ಯೆ ಆಗುತ್ತಿದೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!