ಇನ್ನು ಈರುಳ್ಳಿ ಕತ್ತರಿಸುವಾಗ ಕಣ್ಣೀರಿಡುವ ಪ್ರಮೇಯವೇ ಇಲ್ಲ; ಈ 5 ತಂತ್ರಗಳನ್ನು ಫಾಲೋ ಮಾಡಿ
ಅಡುಗೆಯ ರುಚಿ ಹೆಚ್ಚಿಸುವ ಈರುಳ್ಳಿ, ಕತ್ತರಿಸುವಾಗ ಮಾತ್ರ ನಮ್ಮನ್ನು ಅಳಿಸಿಬಿಡುತ್ತದೆ. ಈರುಳ್ಳಿಯಲ್ಲಿರುವ ಸಲ್ಫರ್ ಸಂಯುಕ್ತಗಳು ಗಾಳಿಯಲ್ಲಿ ಬಿಡುಗಡೆಯಾಗಿ ಕಣ್ಣಿನ ತೇವಾಂಶದೊಂದಿಗೆ ಸೇರುವುದರಿಂದ ಉರಿ ಮತ್ತು ಕಣ್ಣೀರು ಉಂಟಾಗುತ್ತದೆ. ಈ ಕಿರಿಕಿರಿಯಿಂದ ಮುಕ್ತಿ ಪಡೆಯಲು ಈ ಕೆಳಗಿನ ಸುಲಭ ಉಪಾಯಗಳನ್ನು ಅನುಸರಿಸಿ: ನೀರಿನಲ್ಲಿ ನೆನೆಸಿಡಿ: ಈರುಳ್ಳಿಯ ಸಿಪ್ಪೆ ತೆಗೆದು, ಕತ್ತರಿಸುವ 30 ನಿಮಿಷಗಳ ಮೊದಲು ತಣ್ಣೀರಿನಲ್ಲಿ ಹಾಕಿಡಿ. ಇದರಿಂದ ಈರುಳ್ಳಿಯ ಅನಿಲಗಳು ನೀರಿನೊಂದಿಗೆ ಬೆರೆತು ಗಾಳಿಗೆ ಹರಡುವುದು ಕಡಿಮೆಯಾಗುತ್ತದೆ. ಕೂಲಿಂಗ್ ಟ್ರಿಕ್ (ಫ್ರಿಡ್ಜ್): ಕತ್ತರಿಸುವ 10-15 ನಿಮಿಷಗಳ ಮೊದಲು … Continue reading ಇನ್ನು ಈರುಳ್ಳಿ ಕತ್ತರಿಸುವಾಗ ಕಣ್ಣೀರಿಡುವ ಪ್ರಮೇಯವೇ ಇಲ್ಲ; ಈ 5 ತಂತ್ರಗಳನ್ನು ಫಾಲೋ ಮಾಡಿ
Copy and paste this URL into your WordPress site to embed
Copy and paste this code into your site to embed