ವಿದೇಶಿ ಬೇಡ, ದೇಸಿ ಸಾಕಿ: ವೈಟ್‌ಫೀಲ್ಡ್ ನೆಕ್ಸಸ್ ಮಾಲ್‌ನಲ್ಲಿ ಶ್ವಾನ ದತ್ತು ಕಾರ್ಯಕ್ರಮಕ್ಕೆ ಭರ್ಜರಿ ರೆಸ್ಪಾನ್ಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್: ರಾಜಧಾನಿ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ನೆಕ್ಸಸ್ ಶಾಂತಿನಿಕೇತನ ಮಾಲ್‌ನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಪೂರ್ವ ನಗರ ಪಾಲಿಕೆ ವತಿಯಿಂದ ಆಯೋಜಿಸಲಾಗಿದ್ದ “ಅಡಾಪ್ಟ್ ಮೀ ಸೆಕೆಂಡ್ ಇನ್ನಿಂಗ್ಸ್” ದೇಸಿ ಶ್ವಾನ ದತ್ತು ಅಭಿಯಾನಕ್ಕೆ ಸಾರ್ವಜನಿಕರಿಂದ ಅತ್ಯುತ್ತಮ ಸ್ಪಂದನೆ ಸಿಕ್ಕಿದೆ. ಬೀದಿ ಬದಿಯ ಹಾಗೂ ಅನಾಥ ದೇಸಿ ಶ್ವಾನಗಳಿಗೆ ಗೌರವಾನ್ವಿತ ಜೀವನ ನೀಡುವ ಉದ್ದೇಶದ ಈ ಕಾರ್ಯಕ್ರಮ ಯಶಸ್ವಿಯಾಗಿದೆ. ಅನಾಥ ಶ್ವಾನಗಳನ್ನು ಮುದ್ದಾಡಿದ ಜನತೆ ಮಾಲ್‌ಗೆ ಆಗಮಿಸಿದ್ದ ನೂರಾರು ಸಾರ್ವಜನಿಕರು ಹಾಗೂ ಮಕ್ಕಳು ದತ್ತು ಕೇಂದ್ರದಲ್ಲಿದ್ದ ಪುಟ್ಟ … Continue reading ವಿದೇಶಿ ಬೇಡ, ದೇಸಿ ಸಾಕಿ: ವೈಟ್‌ಫೀಲ್ಡ್ ನೆಕ್ಸಸ್ ಮಾಲ್‌ನಲ್ಲಿ ಶ್ವಾನ ದತ್ತು ಕಾರ್ಯಕ್ರಮಕ್ಕೆ ಭರ್ಜರಿ ರೆಸ್ಪಾನ್ಸ್!