ವಿಜಯೇಂದ್ರ ಜೊತೆ ಯಾವ ರಾಜಕೀಯ ಚರ್ಚೆ ಮಾಡುವ ಅವಶ್ಯಕತೆ ಇಲ್ಲ: ಯತ್ನಾಳ

ಹೊಸದಿಗಂತ ವರದಿ ವಿಜಯಪುರ: ಬಿ.ವೈ. ವಿಜಯೇಂದ್ರ ಜೊತೆ ಯಾವ ರಾಜಕೀಯ ಚರ್ಚೆ ಮಾಡುವ ಅವಶ್ಯಕತೆ ಇಲ್ಲ, ವ್ಯಕ್ತಿಯೊಬ್ಬರ ಮನೆಗೆ ಹೋದಾಗ ವಿಜಯೇಂದ್ರ ಮುಖಾಮುಖಿಯಾದರು, ಆರಾಮಾ, ಆರಾಮಾ ಎಂಬ ಮಾತು ಬಿಟ್ಟರೆ ಉಳಿದ ಮಾತುಕತೆ ನಡೆಸಿಲ್ಲ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯೇಂದ್ರ ಜೊತೆ ಮಾತುಕತೆ ನಡೆಸುವ ಅವಶ್ಯಕತೆಯೂ ನನಗಿಲ್ಲ. ವ್ಯಕ್ತಿಯೊಬ್ಬರು ನನಗೆ ಕಾಫಿ ಕುಡಿಯಲು ಕರೆದಿದ್ದರು, ಅಲ್ಲಿ ವಿಜಯೇಂದ್ರ ಸಹ ಬಂದರು, ಅಲ್ಲಿ ಸೌಜನ್ಯಯುತವಾಗಿ ಕೇವಲ ಆರಾಮಾ … Continue reading ವಿಜಯೇಂದ್ರ ಜೊತೆ ಯಾವ ರಾಜಕೀಯ ಚರ್ಚೆ ಮಾಡುವ ಅವಶ್ಯಕತೆ ಇಲ್ಲ: ಯತ್ನಾಳ