‘ಯಾರೂ ಬದಲಾಗಿಲ್ಲ, ನಿನ್ನಂಥ ಸ್ನೇಹಿತ ಇನ್ನೆಲ್ಲೂ ಸಿಗೋದಿಲ್ಲ’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾಮಾನ್ಯವಾಗಿ ಬಿಗ್‌ಬಾಸ್ ಮನೆಯಿಂದ ಅಭ್ಯರ್ಥಿಗಳು ಹೊರಬಂದ ಮೇಲೆ ಯಾರಿಗೆ ಯಾರೂ ಸಿಗೋದಿಲ್ಲ. ಅವರ ಸ್ನೇಹ ಅಲ್ಲಿಗೇ ಉಳಿದುಬಿಡುತ್ತದೆ. ಆದರೆ ಈ ಬಾರಿ ಅಮೂಲ್ಯ ಗೌಡ ಹಾಗೂ ರಾಕೇಶ್ ತಮ್ಮ ಸ್ನೇಹವನ್ನು ಹೊರಗೆ ಬಂದಮೇಲೂ ಉಳಿಸಿಕೊಂಡಿದ್ದು, ಹೊರಗೆ ಮೀಟ್ ಮಾಡುತ್ತಿದ್ದಾರೆ.

ಹೌದು ಮತ್ತೆ ಸಿಕ್ಕಿದ್ದೇವೆ, ಏನೂ ಬದಲಾಗಿಲ್ಲ. ಇಂಥ ಸ್ನೇಹಿತ ಬಿಗ್‌ಬಾಸ್‌ನಲ್ಲಿ ಸಿಕ್ಕಿದ್ದಕ್ಕೆ ಸಿಕ್ಕಾಪಟ್ಟೆ ಖುಷಿಯಿದೆ. ಒಬ್ಬ ಮನುಷ್ಯ ಇವನ ರೀತಿ ಇರೋಕೆ ಹೇಗೆ ಸಾಧ್ಯ, ಯಾವಾಗಲೂ ತಾಳ್ಮೆಯಿಂದ ಇರ‍್ತಾನೆ. ಇವನಿಂದ ದಿನವೂ ಸ್ಪೂರ್ಥಿ ಪಡೆಯುತ್ತೇನೆ ಎಂದು ಅಮೂಲ್ಯ ಹೇಳಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!