ಯಾರೂ ಮಾಡಿಲ್ಲ ಇಂತಹ ಸಾಧನೆ: ಬುಮ್ರಾ ಬಾಲ್ ಗೆ ವೈಭವ್ ಭರ್ಜರಿ ಸಿಕ್ಸ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ 2026ರಲ್ಲಿ ರಾಜಸ್ಥಾನ ರಾಯಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯ ಯುವ ಪ್ರತಿಭೆ ವೈಭವ್ ಸೂರ್ಯವಂಶಿಯ ಸಾಹಸಮಯ ಬ್ಯಾಟಿಂಗ್‌ನಿಂದ ಎಲ್ಲರ ಗಮನ ಸೆಳೆದಿದ್ದಾರೆ. ಕೇವಲ 15 ವರ್ಷದ ಈ ಯುವ ಆಟಗಾರ, ವಿಶ್ವದ ಶ್ರೇಷ್ಠ ವೇಗಿಗಳಲ್ಲಿ ಒಬ್ಬರಾದ ಜಸ್ಪ್ರೀತ್ ಬುಮ್ರಾ ಎದುರಿಸಿ ಮೊದಲ ಓವರ್‌ನಲ್ಲೇ ಎರಡು ಭರ್ಜರಿ ಸಿಕ್ಸರ್ ಬಾರಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಇನಿಂಗ್ಸ್ ಆರಂಭದಲ್ಲೇ ಬುಮ್ರಾ ಎಸೆದ ಮೊದಲ ಎಸೆತವನ್ನು ವೈಭವ್ ಲಾಂಗ್ ಆನ್ ದಿಕ್ಕಿನಲ್ಲಿ ಸಿಕ್ಸರ್‌ಗೆ ಅಟ್ಟಿದರು. … Continue reading ಯಾರೂ ಮಾಡಿಲ್ಲ ಇಂತಹ ಸಾಧನೆ: ಬುಮ್ರಾ ಬಾಲ್ ಗೆ ವೈಭವ್ ಭರ್ಜರಿ ಸಿಕ್ಸ್
Copy and paste this URL into your WordPress site to embed
Copy and paste this code into your site to embed