ಆ ಹುಡುಗನ ಬಗ್ಗೆ ಯಾರೊಬ್ಬರೂ ಮಾತಾಡ್ತಿಲ್ಲ: ರವಿಚಂದ್ರನ್ ಅಶ್ವಿನ್ ಹೇಳಿದ್ದು ಯಾರ ಬಗ್ಗೆ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ 2026ರಲ್ಲಿ ಯುವ ಆಟಗಾರರ ಭರ್ಜರಿ ಪ್ರದರ್ಶನ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಆದರೆ ಕೆಲ ಪ್ರತಿಭೆಗಳು ಗಮನಾರ್ಹ ಸಾಧನೆ ಮಾಡಿದರೂ ಕೂಡ ತಕ್ಕ ಮಟ್ಟದ ಚರ್ಚೆಗೆ ಒಳಗಾಗುತ್ತಿಲ್ಲ. ಇದೇ ವಿಷಯವನ್ನು ಮುಂದಿಟ್ಟುಕೊಂಡು ಭಾರತದ ಮಾಜಿ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ತಮ್ಮ ಅಭಿಪ್ರಾಯವನ್ನು ಹೊರಹಾಕಿದ್ದಾರೆ. ಪಂಜಾಬ್ ಕಿಂಗ್ಸ್ ಪರ ಆಡುತ್ತಿರುವ ಯುವ ಓಪನರ್ ಪ್ರಿಯಾಂಶ್ ಆರ್ಯ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಕೇವಲ 37 ಎಸೆತಗಳಲ್ಲಿ 93 ರನ್ ಸಿಡಿಸಿ ಎಲ್ಲರ ಗಮನ … Continue reading ಆ ಹುಡುಗನ ಬಗ್ಗೆ ಯಾರೊಬ್ಬರೂ ಮಾತಾಡ್ತಿಲ್ಲ: ರವಿಚಂದ್ರನ್ ಅಶ್ವಿನ್ ಹೇಳಿದ್ದು ಯಾರ ಬಗ್ಗೆ?