ನೋ ಪ್ಯಾಂಟ್ ಡೇ: ಲಂಡನ್ ಬೀದಿ ಬೀದಿಗಳಲ್ಲಿ ಒಳ ಉಡುಪಿನಲ್ಲಿ ಬಂದರು ಜನರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಿತ್ಯವೂ ಹೊಸ ಹೊಸ ದಿನವನ್ನು ವಿಶ್ವದಲ್ಲಿ ಆಚರಿಸಿಕೊಳ್ಳುತ್ತಾರೆ. ಹಾಗೆಯೇ ಲಂಡನ್​ ನಲ್ಲಿ ಕೂಡ ಪ್ಯಾಂಟ್​ ರಹಿತ ದಿನ ಎಂದು ಆಚರಿಸಲಾಗಿದೆ.

ಸಾಮಾನ್ಯವಾಗಿ ಪ್ಯಾಂಟ್​ ಧರಿಸದೇ ಬಂದರೆ ವಿಚಿತ್ರವಾಗಿ ನೋಡುತ್ತಾರೆ. ಆದರಲ್ಲೂ ಸಾರ್ವಜನಿಕ ಸ್ಥಳಗಳಲ್ಲಿ ಬಂದಾಗ ಜನ ಹೇಗೆ ಅಂದುಕೊಳ್ಳುತ್ತಾರೋ ಎಂಬ ಅನಿಸುತ್ತೆ . ಆದ್ರೆ ಇಲ್ಲಿಒಂದು ದಿನ ಪ್ಯಾಂಟ್​ ರಹಿತ ದಿನ ಎಂದು ಆಚರಿಸಲಾಗಿದೆ.

ಜನರು ಪ್ಯಾಂಟ್​ ಇಲ್ಲದೇ ಒಳ ಉಡುಪಿನಲ್ಲಿ ಲಂಡನ್​ನ ಬೀದಿಗಳಲ್ಲಿ ಮತ್ತು ವಾಹನಗಳಲ್ಲಿ ಸಂಚರಿಸಿದ್ದಾರೆ. ಇದೀಗ ಇದರ ಫೋಟೋ ವೈರಲ್ ಆಗಿದೆ.

ಜನವರಿ 8ನ್ನು ‘ನೋ ಟ್ರೌಸರ್ಸ್ ಟ್ಯೂಬ್ ರೈಡ್ ಡೇ’ ಎಂದು ಲಂಡನ್​ನಲ್ಲಿ ಆಚರಿಸಲಾಗುತ್ತದೆ, ಕೋವಿಡ್​ ನಂತರ ಈ ವರ್ಷ ಇದನ್ನು ಆಚರಿಸಲಾಗಿದೆ. ಮೆಟ್ರೋದ ಮಾರ್ಗ ಒಂದರಲ್ಲಿ ಸಂಚರಿಸುವವರಿಗೆ ಪ್ಯಾಂಟ್​ ಹಾಕದಂತೆ ಹೇಳಲಾಗಿತ್ತು. ಆದ್ದರಿಂದ ಪ್ರಯಾಣಿಕರು ಹೀಗೆಯೇ ಬಂದಿದ್ದಾರೆ. ಗೊತ್ತಿಲ್ಲದವವರು ತಬ್ಬಿಬ್ಬಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!