‘ಉಗ್ರವಾದಕ್ಕೆ ಯಾವುದೇ ನೆಪ ಸಮರ್ಥನೆ ಅಲ್ಲ’: ಪಹಲ್ಗಾಮ್ ದಾಳಿಗೆ BRICS ಖಂಡನೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಉಗ್ರರ ದಾಳಿಯನ್ನು BRICS ರಾಷ್ಟ್ರಗಳ ನಾಯಕರು ಮತ್ತೊಮ್ಮೆ ಖಂಡಿಸಿದ್ದು, ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆಯ ನಿಲುವನ್ನು ಪುನರುಚ್ಚರಿಸಿದ್ದಾರೆ. ನವದೆಹಲಿಯಲ್ಲಿ ನಡೆಯುತ್ತಿರುವ 18ನೇ BRICS ಶೃಂಗಸಭೆಯ ಅಂಗವಾಗಿ ಅಂಗೀಕರಿಸಲಾದ 140 ಅಂಶಗಳ ನ್ಯೂ ಡೆಲ್ಲಿ ಘೋಷಣೆಯಲ್ಲಿ ಪಹಲ್ಗಾಮ್ ದಾಳಿಯ ಉಲ್ಲೇಖ ಮಾಡಲಾಗಿದೆ. ಪಹಲ್ಗಾಮ್‌ನ ದಾಳಿ ಖಂಡಿಸಿದ BRICS ನಾಯಕರು 2025ರ ಏಪ್ರಿಲ್ 22ರಂದು ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ನಡೆದ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದರು. ಪ್ರವಾಸಿಗರು ಸೇರಿದಂತೆ 25 … Continue reading ‘ಉಗ್ರವಾದಕ್ಕೆ ಯಾವುದೇ ನೆಪ ಸಮರ್ಥನೆ ಅಲ್ಲ’: ಪಹಲ್ಗಾಮ್ ದಾಳಿಗೆ BRICS ಖಂಡನೆ