ಮಳೆ ಇಲ್ಲ, ಬೆಳೆ ಇಲ್ಲ! ಮೋಡ ಬಿತ್ತನೆಗೆ ಸರ್ಕಾರ ಕ್ರಮ ಕೈಗೊಳ್ಳುವಂತೆ ರೈತರ ಮನವಿ
ಹೊಸದಿಗಂತ ವರದಿ ಚಿತ್ರದುರ್ಗ: ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಜುಲೈ ತಿಂಗಳು ಮುಗಿಯುತ್ತಾ ಬಂದರೂ ಮುಂಗಾರು ಮಳೆ ಬಂದಿರುವುದಿಲ್ಲ. ಈ ಹಿನ್ನಲೆಯಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ಮೋಡ ಬಿತ್ತನೆ ಕಾರ್ಯವನ್ನು ಜರೂರಾಗಿ ಮಾಡಬೇಕೆಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅವರಿಗೆ ರಾಜ್ಯ ರೈತ ಸಂಘ (ಕೆ.ಎಸ್.ಪುಟ್ಟಣ್ಣಯ್ಯ ಬಣ) ಮನವಿ ಮಾಡಿದೆ. ಚಿತ್ರದುರ್ಗ ನಗರದಲ್ಲಿ ಭಾನುವಾರ ಶಾಸಕರನ್ನು ಭೇಟಿಯಾದ ರೈತ ಮುಖಂಡರು, ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಮುಂಗಾರು ಮಳೆ ಬಂದಿರುವುದಿಲ್ಲ. ಇದುವರೆಗೂ ರೈತರು ಬಿತ್ತನೆ ಮಾಡಿಲ್ಲ. ಕೊಳವೆಬಾವಿ ನಂಬಿಕೊಂಡು ಅಡಿಕೆ, ಹೂ ಹಣ್ಣು, … Continue reading ಮಳೆ ಇಲ್ಲ, ಬೆಳೆ ಇಲ್ಲ! ಮೋಡ ಬಿತ್ತನೆಗೆ ಸರ್ಕಾರ ಕ್ರಮ ಕೈಗೊಳ್ಳುವಂತೆ ರೈತರ ಮನವಿ
Copy and paste this URL into your WordPress site to embed
Copy and paste this code into your site to embed