ಸಮನ್ಸ್‌ಗೂ ಸ್ಪಂದನೆ ಇಲ್ಲ: ಬಂಧನದ ಭೀತಿಯಲ್ಲಿ ನಟ ಪ್ರಕಾಶ್ ರಾಜ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಹುಭಾಷಾ ನಟ ಪ್ರಕಾಶ್ ರಾಜ್ ಮತ್ತೊಮ್ಮೆ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದು, ಮತದಾರರ ಗುರುತಿನ ಚೀಟಿಗೆ ಸಂಬಂಧಿಸಿದ ಪ್ರಕರಣದಲ್ಲಿ ಅವರ ವಿರುದ್ಧ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಜಾರಿಗೊಳಿಸಿದೆ. ವೋಟರ್ ಐಡಿ ಆರೋಪ ಏನು? ಒಂದೇ ವ್ಯಕ್ತಿಯ ಹೆಸರಿನಲ್ಲಿ ಹಲವು ರಾಜ್ಯಗಳಲ್ಲಿ ಮತದಾರರ ಗುರುತಿನ ಚೀಟಿ ಪಡೆದಿದ್ದಾರೆ ಎಂಬ ಆರೋಪದಡಿ ದಿಲೀಪ್ ಕುಮಾರ್ ಎಂಬುವರು ಪ್ರಕಾಶ್ ರಾಜ್ ವಿರುದ್ಧ ದೂರು ದಾಖಲಿಸಿದ್ದರು. ಪ್ರಕರಣದ ವಿಚಾರಣೆ ಬೆಂಗಳೂರು ನ್ಯಾಯಾಲಯದಲ್ಲಿ ನಡೆಯುತ್ತಿದೆ. ಮರುಮರು ಸಮನ್ಸ್‌ಗೂ ಹಾಜರಾಗದ ನಟ … Continue reading ಸಮನ್ಸ್‌ಗೂ ಸ್ಪಂದನೆ ಇಲ್ಲ: ಬಂಧನದ ಭೀತಿಯಲ್ಲಿ ನಟ ಪ್ರಕಾಶ್ ರಾಜ್