ಮೈದಾನದಲ್ಲಿ ರನ್ ಇಲ್ಲ, ಹೋಟೆಲ್‌ನಲ್ಲಿ ಶಿಸ್ತಿಲ್ಲ: ಲಂಕಾದಲ್ಲಿ ಪಾಕ್ ಕ್ರಿಕೆಟಿಗನ ‘ನಿಂದನೀಯ’ ಆಟ!

ಹೊಸದಿಗಂತ ಡಿಜಿಟಲ್ ಡೆಸ್ಕ್: 2026ರ ಟಿ20 ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ ನೀಡಿ ಈಗಾಗಲೇ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿರುವ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಈಗ ಮತ್ತೊಂದು ಭಾರೀ ಮುಖಭಂಗವಾಗಿದೆ. ಶ್ರೀಲಂಕಾದಲ್ಲಿ ಪಂದ್ಯಗಳನ್ನು ಆಡುತ್ತಿದ್ದ ವೇಳೆ ಪಾಕಿಸ್ತಾನದ ಆಟಗಾರನೊಬ್ಬ ಹೋಟೆಲ್‌ನ ಮಹಿಳಾ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿರುವ ಗಂಭೀರ ಆರೋಪ ಕೇಳಿಬಂದಿದೆ. ಭಾರತದೊಂದಿಗಿನ ರಾಜತಾಂತ್ರಿಕ ಸಂಬಂಧದ ಹಿನ್ನೆಲೆಯಲ್ಲಿ ಪಾಕಿಸ್ತಾನ ತನ್ನೆಲ್ಲಾ ವಿಶ್ವಕಪ್ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಿತ್ತು. ತಂಡವು ಕ್ಯಾಂಡಿಯ ‘ಗೋಲ್ಡನ್ ಕ್ರೌನ್’ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದ ಸಮಯದಲ್ಲಿ, ಆಟಗಾರನೊಬ್ಬ ಮಹಿಳಾ ಹೌಸ್‌ಕೀಪಿಂಗ್ … Continue reading ಮೈದಾನದಲ್ಲಿ ರನ್ ಇಲ್ಲ, ಹೋಟೆಲ್‌ನಲ್ಲಿ ಶಿಸ್ತಿಲ್ಲ: ಲಂಕಾದಲ್ಲಿ ಪಾಕ್ ಕ್ರಿಕೆಟಿಗನ ‘ನಿಂದನೀಯ’ ಆಟ!