ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, May 7, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಈ ವಾರ ಸುದೀಪ್ ಇಲ್ಲ, ಎಲಿಮಿನೇಶನ್ ಕೂಡ ಇಲ್ಲ.. ಹಾಗಿದ್ರೆ ಮುಂದೇನು?

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಈ ವಾರ ಸುದೀಪ್ ಬರುತ್ತಾರೆ, ಡಬಲ್ ಎಲಿಮಿನೇಶನ್ ಇರುತ್ತದೆ ಅಂದುಕೊಂಡಿದ್ದ ಬಿಗ್ ಬಾಸ್ ಸ್ಪರ್ಧಿಗಳ ಲೆಕ್ಕಾಚಾರ ಉಲ್ಟಾ ಆಗಿದೆ.
ಈ ವಾರ ಸುದೀಪ್ ಕೂಡ ಬಂದಿಲ್ಲ, ಎರಡಿರಲಿ, ಒಂದು ಎಲಿಮಿನೇಶನ್ ಕೂಡ ಆಗಿಲ್ಲ. ಇದರಿಂದ ಎಲ್ಲಾ ಸ್ಪರ್ಧಿಗಳು ರಿಲೀಫ್ ಆಗಿದ್ದಾರೆ. ಎರಡು ವಾರಗಳಿಂದ ಸುದೀಪ್ ಇಲ್ಲದೆ ಎಲಿಮಿನೇಶನ್ ನಡೆಸಿದ್ದು, ಈ ರೀತಿ ಎಲಿಮಿನೇಶನ್‌ಗೆ ಸ್ಪರ್ಧಿಗಳು ಹೊಂದಿಕೊಳ್ತಿದ್ರು. ಆದರೆ ಈ ವಾರ ಎಲಿಮಿನೇಶನ್ ಇಲ್ಲದೆ ಎಲ್ಲಾ ಕಂಟೆಸ್ಟೆಂಟ್ಸ್ ನೆಮ್ಮದಿಯಿಂದಿದ್ದಾರೆ. ಎಲಿಮಿನೇಶನ್ ಇಲ್ಲ ಆದರೆ ಇದೇ ನಾಮಿನೇಶನ್ ಮುಂದಿನ ವಾರಕ್ಕೆ ಮುಂದುವರಿಯುತ್ತದೆ ಎಂದು ಬಿಗ್ ಬಾಸ್ ತಿಳಿಸಿದ್ದಾರೆ. ಮಂಜು ಪಾವಗಡ,ಅರವಿಂದ್, ಪ್ರಶಾಂತ್ ಸಂಬರಗಿ, ದಿವ್ಯಾ ಸುರೇಶ್,ಪ್ರಿಯಾಂಕ ತಿಮ್ಮೇಶ್ ಅವರು ಮುಂದಿನ ವಾರಕ್ಕೂ ನಾಮಿನೇಟ್ ಆಗಿದ್ದಾರೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss