ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, May 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಸಮಯ ಇಲ್ಲವಾದಾಗ ಸುಲಭವಾಗಿ ಮಾಡಿ ‘ದಿಢೀರ್ ಚಟ್ನಿ’.. ಇಲ್ಲಿದೆ ಸಿಂಪಲ್ ರೆಸಿಪಿ

ಪ್ರತಿದಿನ ಮನೆಯಲ್ಲಿ ಮಾಡುವ ಹುಳಿ, ಸಾಂಬಾರ್ ಮಾಡಿ ರುಚಿ ಹೋಗಿರುತ್ತೆ. ಅದರಲ್ಲೂ ಯಾವುದೋ ಮುಖ್ಯವಾದ ಕೆಲಸಕ್ಕೆ ಹೊರಡುವಾಗ ಮನೆಯಲ್ಲಿ ಬೇಗ ಕೆಲಸ ಮುಗಿಸಿ ಹೋಗಬೇಕು.ಹಾಗಿರುವ ಗ್ಯಾಸ್ ಸ್ಟವ್ ನ ಬಳಕೆ ಇಲ್ಲದೆ ಮಾಡಿ ಈ ಸಿಂಪಲ್ ದಿಢೀರ್ ಚಟ್ನಿ..

ಬೇಕಾದ ಪದಾರ್ಥಗಳು:
ಹುಣಸೆ ನೀರು
ಈರುಳ್ಳಿ
ಬೆಲ್ಲ
ಮನೆಯಲ್ಲಿ ಮಾಡಿದ ಮೆಣಸಿನ ಪುಡಿ(ದನಿಯ, ಮೆಂತೆ ಮಿಶ್ರಿತ)
ಕೊತ್ತಂಬರಿ
ಉಪ್ಪು
ಕೊಬ್ಬರಿ ತುರಿ

ಮಾಡುವ ವಿಧಾನ:
ಒಂದು ಪಾತ್ರೆಯಲ್ಲಿ ನಿಮಗೆ ಬೇಕಾದಷ್ಟು ಹುಣಸೆ ನೀರನ್ನು ಮಾಡಿಕೊಳ್ಳಿ, ಅದಕ್ಕೆ ಹೆಚ್ಚಿದ ಈರುಳ್ಳಿ, ಬೆಲ್ಲ, ಮೆಣಸಿನ ಪುಡಿ, ಉಪ್ಪು, ಕೊತ್ತಂಬರಿ, ಕೊಬ್ಬರಿ ತುರಿ ಹಾಕಿದರೆ ಎರಡೇ ನಿಮಿಷದಲ್ಲಿ ತಯಾರಾಗುತ್ತೆ ದಿಡೀರ್ ಚಟ್ನಿ ಇದು ಬಿಸಿ ಅನ್ನದೊಂದಿಗೆ ಸವದರೆ ಸಖತ್ ಟೇಸ್ಟ್ ಕೊಡುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss