‘ಅಭಿವೃದ್ಧಿಗೆ ಬಿಡಿಕಾಸಿಲ್ಲ, ಸಿಎಂ ಬಿಟ್ಟಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ’: ರಾಜ್ಯ ಸರ್ಕಾರದ ವಿರುದ್ಧ ಸೋಮೇಶ್ವರದಲ್ಲಿ ಬಿಜೆಪಿ ಪ್ರತಿಭಟನೆ

ಹೊಸದಿಗಂತ ವರದಿ ಉಳ್ಳಾಲ: ರಾಜ್ಯ ಸರಕಾರದ ಹಣಕಾಸು ಇಲಾಖೆಯು ನಮ್ಮಲ್ಲಿ ಆರ್ಥಿಕ ನಿಧಿ ಇಲ್ಲ, ಹೊಸ ಯೋಜನೆಗಳ ಘೋಷಣೆ ಮಾಡಬೇಡಿಯೆಂದು ಹೇಳುತ್ತಿದ್ದರೂ ಸಹ ಮುಖ್ಯಮಂತ್ರಿಗಳು ಮಂಗಳೂರಿನಲ್ಲಿ ಕ್ಯಾಬಿನೆಟ್ ಸಭೆ ನಡೆಸಿ ಜಿಲ್ಲೆಯ ಅಭಿವೃದ್ಧಿಗೆ 32 ಸಾವಿರ ಕೋಟಿ ಅನುದಾನ ನೀಡುತ್ತೇವೆಂದು ಹೇಳಿ ಪುಕ್ಕಟೆ ಪ್ರಚಾರ‌ ಗಿಟ್ಟಿಸಿಕೊಂಡಿದ್ದರು. ಗ್ಯಾರಂಟಿ ಯೋಜನೆಗಳ ಪರಿಣಾಮವಾಗಿ ವೃದ್ದಾಪ್ಯ ವೇತನ, ವಿಧವೆ ವೇತನ, ಸಂಧ್ಯಾ ಸುರಕ್ಷಾ ವೇತನಗಳು ಸ್ಥಗಿತಗೊಂಡಿದ್ದು,ಅನೇಕ ಕುಟುಂಬದ ರೇಷನ್ ಕಾರ್ಡ್ ಗಳು ಕೂಡಾ ರದ್ದಾಗಿವೆಯೆಂದು ಮಂಗಳೂರು ಮಹಾನಗರಪಾಲಿಕೆಯ ಮಾಜಿ ಮೇಯರ್ ಸುಧೀರ್ … Continue reading ‘ಅಭಿವೃದ್ಧಿಗೆ ಬಿಡಿಕಾಸಿಲ್ಲ, ಸಿಎಂ ಬಿಟ್ಟಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ’: ರಾಜ್ಯ ಸರ್ಕಾರದ ವಿರುದ್ಧ ಸೋಮೇಶ್ವರದಲ್ಲಿ ಬಿಜೆಪಿ ಪ್ರತಿಭಟನೆ