‘ರೀಲ್ಸ್‌ ರಾಜಕೀಯ ಬೇಡ, ಜನರ ಸಮಸ್ಯೆ ನೋಡಿ’: ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಹಾಗೂ ಆರ್‌ಎಸ್‌ಎಸ್ ವಿರುದ್ಧ ಮತ್ತೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇಟಲಿ ಪ್ರವಾಸದ ವೇಳೆ ಪ್ರಧಾನಿ ಮೋದಿ, ಜಾರ್ಜಿಯಾ ಮೆಲೋನಿಗೆ ಮೆಲೋಡಿ ಚಾಕೊಲೇಟ್ ಉಡುಗೊರೆಯಾಗಿ ನೀಡಿದ ವಿಚಾರವನ್ನೇ ಟೀಕಿಸಿದ ರಾಹುಲ್, ದೇಶ ಸಂಕಷ್ಟದಲ್ಲಿರುವಾಗ ಇದು ನಾಯಕತ್ವವಲ್ಲ, ನಾಟಕ ಎಂದು ಕಿಡಿಕಾರಿದ್ದಾರೆ. ‘ದೇಶ ಕಷ್ಟದಲ್ಲಿದೆ, ಪ್ರಧಾನಿ ರೀಲ್ಸ್‌ನಲ್ಲಿ ಬ್ಯುಸಿ’ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ರೈತರು, ಯುವಕರು, ಮಹಿಳೆಯರು ಮತ್ತು … Continue reading ‘ರೀಲ್ಸ್‌ ರಾಜಕೀಯ ಬೇಡ, ಜನರ ಸಮಸ್ಯೆ ನೋಡಿ’: ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ