ಗ್ರಾಮ ಸ್ಥಳಾಂತರವಿಲ್ಲ, ಕಡಿಮೆ ವೆಚ್ಚಕ್ಕೆ ಆದ್ಯತೆ: 2ನೇ ಏರ್‌ಪೋರ್ಟ್‌ಗೆ ಹೊಸ ಪ್ಲಾನ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಹೆಚ್ಚುತ್ತಿರುವ ವಿಮಾನ ಸಂಚಾರವನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರಿಗೆ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವ ಯೋಜನೆಗೆ ರಾಜ್ಯ ಸರ್ಕಾರ ವೇಗ ನೀಡಿದೆ. ಯೋಜನೆಯ ಕಾರ್ಯಸಾಧ್ಯತಾ ವರದಿ ಸೆಪ್ಟೆಂಬರ್ ವೇಳೆಗೆ ಸಿದ್ಧವಾಗುವ ನಿರೀಕ್ಷೆಯಿದ್ದು, ಅದರ ಆಧಾರದ ಮೇಲೆ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ. ನಾಲ್ಕು ಸ್ಥಳಗಳ ಪರಿಶೀಲನೆ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (AAI) ಈಗಾಗಲೇ ಪ್ರಾಥಮಿಕ ಅಧ್ಯಯನ ಪೂರ್ಣಗೊಳಿಸಿದೆ. ಚೂಡಹಳ್ಳಿ, ಕನಕಪುರ ಸಮೀಪದ ಹರೋಹಳ್ಳಿ, ನೆಲಮಂಗಲ ಸೇರಿದಂತೆ ನಾಲ್ಕು ಸಂಭಾವ್ಯ ಸ್ಥಳಗಳಲ್ಲಿ ತಾಂತ್ರಿಕ, ಆರ್ಥಿಕ ಹಾಗೂ … Continue reading ಗ್ರಾಮ ಸ್ಥಳಾಂತರವಿಲ್ಲ, ಕಡಿಮೆ ವೆಚ್ಚಕ್ಕೆ ಆದ್ಯತೆ: 2ನೇ ಏರ್‌ಪೋರ್ಟ್‌ಗೆ ಹೊಸ ಪ್ಲಾನ್
Copy and paste this URL into your WordPress site to embed
Copy and paste this code into your site to embed