ಭಾರತದ ‘ಪ್ಯಾಡ್‌ಮ್ಯಾನ್’ ಗೆ ನೋಬೆಲ್ ನಾಮನಿರ್ದೇಶನ: ಅರುಣಾಚಲಂ ಮುರುಗಾನಂದಂ ಕ್ರಾಂತಿಯ ಕಥೆ ಇದು

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಹಿಳೆಯರ ಆರೋಗ್ಯ ಮತ್ತು ನೈರ್ಮಲ್ಯ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ತಂದ ಸಾಮಾಜಿಕ ಉದ್ಯಮಿ ಅರುಣಾಚಲಂ ಮುರುಗಾನಂದಂ ಇದೀಗ ಜಾಗತಿಕ ಮಟ್ಟದಲ್ಲಿ ಮತ್ತೊಮ್ಮೆ ಗಮನ ಸೆಳೆದಿದ್ದಾರೆ. ಕಡಿಮೆ ವೆಚ್ಚದಲ್ಲಿ ಸ್ಯಾನಿಟರಿ ಪ್ಯಾಡ್ ತಯಾರಿಸುವ ಯಂತ್ರವನ್ನು ಕಂಡುಹಿಡಿದು ಸಾವಿರಾರು ಮಹಿಳೆಯರ ಬದುಕಿನಲ್ಲಿ ಬೆಳಕು ತಂದ ಇವರ ಹೆಸರು 2026ರ ನೋಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ. ಈ ಗೌರವದ ಸುದ್ದಿ ಕೇಳಿ ಮೊದಲಿಗೆ ನಂಬಲಾಗಲಿಲ್ಲ ಎಂದು ಮುರುಗಾನಂದಂ ಪ್ರತಿಕ್ರಿಯಿಸಿದ್ದಾರೆ. ಪಾಂಡಿಚೇರಿಯ ಅರವಿಂದ್ ಕಣ್ಣಿನ ಆಸ್ಪತ್ರೆಯ ಡೀನ್ ಹಾಗೂ … Continue reading ಭಾರತದ ‘ಪ್ಯಾಡ್‌ಮ್ಯಾನ್’ ಗೆ ನೋಬೆಲ್ ನಾಮನಿರ್ದೇಶನ: ಅರುಣಾಚಲಂ ಮುರುಗಾನಂದಂ ಕ್ರಾಂತಿಯ ಕಥೆ ಇದು